ವಾಹನದಲ್ಲಿ ಮೃತ ಪಟ್ಟ,ಚಾಲಕ!!

ಬಳ್ಳಾರಿ :  ಧಾರವಾಡದ ದಿಂದ. ಆಂಧ್ರಪ್ರದೇಶದ ಕ್ಕೆ ಸರ್ಕಾರದ ನ್ಯಾಯಬೆಲೆ ಸರಕುಗಳನ್ನು ಸಪ್ಲೈ ಮಾಡುವ  ವಾಹನಗಳನ್ನು ಟಾಟಾ ಕಂಪನಿ ದಿಂದ ತೆಗೆದುಕೊಂಡು ಹೋಗುವ ಸಮಯದಲ್ಲಿ ಬಳ್ಳಾರಿ ಹೆದ್ದಾರಿ ಅಗಿರವ ಶಿವಪುರ ಕ್ಯಾಂಪ್ ಬಳಿ ಚಾಲಕ ಅಲ್ಲಬಾಕಾಷ್,ಆಕಸ್ಮಿಕ ಮೃತಿಪಟ್ಟಿದ್ದಾರೆ,ಚಾಲಕ ಧಾರವಾಡ ಮುಲತ ಮೊಮ್ಮಗಟ್ಟಿ ವಾಸಿ ಏಂದು ಚಾಲಕನ ಬಳಿ ಇರುವ ಡೈವಿಂಗ್ ಲೈಸೆನ್ಸ್ ನಲ್ಲಿ ವಿಳಾಸ ಇದೆ.ಸುತ್ತಮುತ್ತಲಿನ ಜನರ ಹೋಳವ ಪ್ರಕಾರ ಈವಾಹನ ರಾತ್ರಿ ಸಮಯದಲ್ಲಿ ಬಂದು ಸೈಡ್ ಹಾಕಿ ನಿಲ್ಲಿಸಿದ್ದಾನೆ.ಬೆಳಿಗ್ಗೆ ದಾರಿಯಲ್ಲಿ ನೋಡಿದರೆ,ಎಚ್ಚರ ಇಲ್ಲದಂತೆ ಮಲಗಿರುವ ಸ್ಥಿತಿಯನ್ನು ನೋಡಿ ಪೋಲಿಸರು ಗೆ ಮಾಹಿತಿ ಕೋಟ್ಟಿದಾರೆ.ಮೋಕಾ ಪೋಲಿಸ್ ಠಾಣೆ ನಲ್ಲಿ ಪ್ರಕರಣ ದಾಖಲೆ ಅಗಿದೆ.ಮೃತ ದೇಹವನ್ನು ವಿಮ್ಸ್ ಆಸ್ಪತ್ರೆ ತೆರಳಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಅಗಿರ ಜಗನ್ಮೋಹನ ರೆಡ್ಡಿ ಬಡವರಿಗೆ ವಿತರಣೆ ಮಾಡುವ ನ್ಯಾಯ ಬೆಲೆ ಸರಕು ಗಳನ್ನು ನೇರವಾಗಿ ಜನರ ಬಾಗಿಲುಗಳು ಗೆ ತಲುಪುವ ಮಹತ್ವದ ಯೋಜನೆ ಆಗಿತ್ತು,ಹೊಸ ವಾಹನಗಳು ಅಂದಾಜು9000,ಗಾಡಿಗಳು ಬಿಕಾಗಿದ್ದು.ಅದರಲ್ಲಿ ಧಾರವಾಡ ಷೋರಂ ನಲ್ಲಿ ತಯಾರಿ ಮಾಡಲಾಗುತ್ತದೆ. ಮೃತ ಪಟ್ಟಿದ್ದ ಚಾಲಕನಗೆ ಜವಾಬ್ದಾರಿ ಯಾರು ಅನ್ನವದು ತಿಳಿಯಬೇಕು ಅಗಿದೆ.

(ಕೆ.ಬಜಾರಪ್ಪ. ವರದಿಗಾರರು. ಬಳ್ಳಾರಿ).

Leave A Reply

Your email address will not be published.