Belagavi

ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮ


ಯರಗಟ್ಟಿ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಅಯ್ಯಪ್ಪ ಸ್ವಾಮಿ ಮಾಲಾದರಿಗಳಿಂದ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಈರಣ್ಣಾ ಗುರುಸ್ವಾಮಿ ಯರಗಟ್ಟಿ ಇವರು ಮಹಾಪೂಜೆ ನೆರವೇರಿಸಿದರು ಹಾಗೂ ಮಾಲಾದಾರಿಗಳಾದ ಮಹೇಶ, ಪ್ರಜ್ವಲ, ವಿನಾಯಕ, ಪಿಂಟು, ಆನಂದ, ಮಂಜುನಾಥ, ಜಗದೀಶ, ಮುತ್ತು ಉಪಸ್ಥಿತರಿದ್ದರು.

ಹಾಗೂ ಮಾಲಾದರಿಗಳು ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಅಯ್ಯಪ್ಪ ಕೃಪೆಗೆ ಭಾಗಿಯಾದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply