Belagavi

ಗಣರಾಜ್ಯೋತ್ಸವ ಸರಳವಾಗಿ ಸರಕಾರದ ಶಿಷ್ಟಾಚಾರದ ಪ್ರಕಾರ ಆಚರಿಸೋಣ : ಉಪ ಸಬಾದ್ಯಕ್ಷ ಆನಂದ ಮಾಮನಿ


ಸವದತ್ತಿ ೧೫ : ಮುಂಬರಲಿರುವ ಜನೇವರಿ ೨೬ ಗಣರಾಜ್ಯೋತ್ಸವವನ್ನು ಆಚರಿಸುವಲ್ಲಿ ಕೋವೀಡ್ ೧೯ ಸರಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸಾಧನೆ ಗೈದವರನ್ನು ಮತ್ತು ಕೋವೀಡ್ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸರಕಾರಿ ನೌಕರರು ಕೋರೋನಾ ವಾರಿರ‍್ಸಗಳಾಗಿ ಉತ್ತಮ ಸೇವೆಸಲ್ಲಿಸಿದವರನ್ನು ಸನ್ಮಾನಿಸಬೆಕು ಗಣರಾಜ್ಯೋತ್ಸವವನ್ನು ಆಚರಿಸುವಲ್ಲಿ ಅತ್ಯಂತ ಸರಳವಾಗಿ ಸರಕಾರದ ಶಿಷ್ಟಾಚಾರದ ಪ್ರಕಾರ ಆಚರಿಸೋಣ ಎಂದು ಉಪ ಸಬಾದ್ಯಕ್ಷ ಆನಂದ ಮಾಮನಿಯವರು ಹೇಳಿದರು
ಅವರು ತಾಲೂಕು ಪಂಚಾಯತ ಸಭಾಭವನದಲ್ಲಿನಡೆದ ಗಣರಾಜ್ಯೋತ್ಸವದ ಪೋರ್ವ ಬಾವಿಸಭೆಯಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದ ಅವರು ಇಲಾಖೆಗಳಲ್ಲಿ ಉತ್ತಮ ಸೇವೆಸಲ್ಲಿಸಿದ ನೌಕರರನ್ನು ಸತ್ಕರಿಸಬೇಕು. ಕೆ ಡಿ ಪಿ ಸಭೆಯನ್ನು ಕರೆಯಬೆಕು ಗ್ರಾಮಗಳಲ್ಲಿ ನಡೆದಿರುವ ಸಿ ಸಿ ರಸ್ತೆ ಕಾಮಗಾರಿಯ ಬಿಲ್ಲು ಕಾಮಗಾರಿ ಪೂರ್ತಿಯಾಗಿ ಮುಗಿಯವ ವರೆಗೂ ಗುತ್ತಿಗೆ ದಾರರ ಬಿಲ್ಲನ್ನು ತೆಗೆಯಬಾರದು ಬಹಳಷ್ಟು ಗ್ರಾಮಗಳಲ್ಲಿ ಸಿ ಸಿ ರಸ್ತೆಗಳು ಬೇಗನೆ ಕಿತ್ತು ಹೋಗುತ್ತಿವೆ ಆದ್ದರಿಂದ ಅಧಿಕಾರಿಗಳು ಕಾಮಗಾರಿಯು ಮುಗಿಯುವ ವರೆಗೂ ಬಿಲ್ಲು ತೆಗೆಯಬಾರದು ಸವದತ್ತಿ ಪಟ್ಟಣದಲ್ಲಿನ ಕೆಲವು ಶಾಲೆಗಳಿಗೆ ಶಾಲಾ ಕಂಪೌAಡ ಇರುವುದಿಲ್ಲ ಆದ್ದರಿಂದ ಅಂತಹ ಶಾಲೆಗಳನ್ನು ಪರಿಸಿಲನೆಮಾಡಿ ಅಂದಾಜು ಪತ್ರಿಕೆ ತಯಾರು ಮಾಡಿಕೋಡಬೆಕು .ಎಂದು ಮಾತನಾಡಿದರು
ಸಬೆಯ ಪ್ರಾರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎ ಎಮ್ ಕಂಬೋಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಅತಿಥಿಗಳಾಗಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ ಸೇರಿದಂತೆ ತಾಲೂಕಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೋಂಡಿದ್ದರು


Leave a Reply