Belagavi

ರಾಮಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ ಸದಸ್ಯ


ಯರಗಟ್ಟಿ: ಸ್ಥಳೀಯ ಹನುಮಾನ ದೇವಸ್ಥಾನದಲ್ಲಿ “ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಯರಗಟ್ಟಿ ಎಲ್ಲಾ ರಾಮಭಕ್ತರು ಮತ್ತು ಸಂಘಪರಿವಾರದ ಕಾರ್ಯಕರ್ತರ ಹಾಗೂ ಭಾಜಪ ಕಾರ್ಯಕರ್ತರ ಸಮುಖದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ ಶ್ರೀರಾಮ ಮಂದಿರದ ಇತಿಹಾಸದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಭಾಜಪ ರೈತ ಮೊರ್ಚಾ ತಾಲೂಕಾ ಅಧ್ಯಕ್ಷರಾದ ವೆಂಕಟೇಶ ದೇವರಡ್ಡಿ, ಯರಗಟ್ಟಿ ಪಿಕೆಪಿಎಸ್ ಅಧ್ಯಕ್ಷರಾದ ರಮೇಶ ದೇವರಡ್ಡಿ, ಬಾಜಪ ಶಕ್ತಿ ಕೇಂದ್ರ ಅಧ್ಯಕ್ಷರಾದ ಕುಮಾರ ಜಕಾತಿ, ಸಂದಾನಂದ ಪಾಟೀಲ, ಶಂಕರ ಇನಾಮದಾರ, ಈರಣ್ಣಾ ಪೂಜೇರ, ಸಂತೋಷ ವಾಲಿ, ಕೃಷ್ಣಮೂರ್ತಿ ತೋರಗಲ್ಲ್, ಪ್ರಕಾಶ ಗಾಣಗಿ, ಆನಂದ ನಾಯಕ, ಶಿವನಾಯ್ಕ ಬೂದಿಗೊಪ್ಪ, ಮಂಜುನಾಥ ಕೊಪ್ಪದ, ಗೋವಿಂದ ಪೂಜೇರ, ಸಂಘಪರಿವಾರದ ಹಾಗೂ ಬಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply