Uncategorized

ಪಾದಯಾತ್ರೆಯ 3 ನೇ ದಿನದ ಕಡೆಕೊಪ್ಪ ಗ್ರಾಮದಲ್ಲಿ….


ಕುಷ್ಠಗಿ : ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಗಳ ಸಮ್ಮುಖದಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಕ್ಕಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೂ ಪಾದಯಾತ್ರೆಯ ಮೂರನೇ ದಿನದ ಕಡೆಕೊಪ್ಪ ಗ್ರಾಮದಲ್ಲಿ ಇಂದು ಸನ್ಮಾನ್ಯ ಜನಪ್ರಿಯ ಶಾಸಕರಾದ ಶ್ರೀಅಮರೇಗೌಡಪಾಟೀಲ್ ಬಯ್ಯಾಪುರ ಅವರು ಪೂಜ್ಯ ಶ್ರೀಗಳಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು. ಸಂದರ್ಭ ಮಾಜಿಶಾಸಕರಾದ ವಿಜಯಾನಂದ ಕಾಶಪ್ಪನವರ ,ಸೇರಿ ಸಮಾಜದ ಅನೇಕ ಮುಖಂಡರು ಗುರುಹಿರಿಯರು ಉಪಸ್ಥಿತರಿದ್ದರು


Leave a Reply