vijayapur

ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಆರಂಭ


ವಿಜಯಪುರ ಜ.೧೬: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್ ಡಿ ನೌಕರ ಲಕ್ಷ್ಮಣ್ ಕೊಳೂರಗಿ, ೫೭ ವರ್ಷ ಇವರು ಕೋವಿಡ್-೧೯ ಪ್ರಥಮ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಪಡೆದಿದ್ದಾರೆ. ಶ್ರೀಶೈಲ್ ಶಿವಪ್ಪ ಚಟ್ಟರ್ ೫೯ ವರ್ಷ ಜಿಲ್ಲಾ ಆರೋಗ್ಯ ಮೇಲ್ವಿಚಾರಕರು ೨ನೇ ಡೋಸ್ ಪಡೆದಿದ್ದಾರೆ. ಅದರಂತೆ ಜಿಲ್ಲಾ ಆಸ್ಪತ್ರೆಯ ಗ್ರೂಪ್ ಡಿ ನೌಕರ, ೩೩ವರ್ಷದ ಬಾಬಾಜಾನ್ ತಾಜಿಂತರಕ್ ಹಾಗೂ ೪ನೇ ಡೋಸ್೩೮ ವರ್ಷದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಕಂಪ್ಯೂಟರ್ ಆಪರೇಟರ್ ಮೀನಾಕ್ಷಿ ಸಲಗರ್ ಅವರು ಪಡೆದಿದ್ದಾರೆ. ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಆರಂಭವಾಗಿದೆ.


Leave a Reply