Belagavi
ಕನ್ನಡ ಜಾಗೃತಿ ಸಮಿತಿ ಸಭೆ

ಬೆಳಗಾವಿ ೧೬- ಇವತ್ತು ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರ ಸಭೆ ಜರುಗಿತು.ದಿ.೨೬ಜನವರಿ ಇಂದ ೨೮ ಜನವರಿ ವರೆಗೆ ಮೂರು ದಿನಗಳ ಶುದ್ಧ ಕನ್ನಡ ಮತ್ತು ಕನ್ನಡ ನಾಮ ಫಲಕ ಅಭಿಯಾನವನ್ನು ಯಶಸ್ವಿಯಾಗಿ ಜರುಗಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಚಚಿಸಲಾಯಿತು..