Belagavi

ಜಲ ಜೀವನ ಮಿಷನ್ ಕಾರ್ಯಕ್ರಮ ಚಾಲನೆ ನೀಡಿದ  ಉಪಸಭಾಪತಿ ಆನಂದ ಚಂ.ಮಾಮನಿ


 

ಯರಗಟ್ಟಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಬುದಿಗೊಪ್ಪ ಅಂದಾಜು ಮೊತ್ತ ರೂ:68.09 ಲಕ್ಷ, ಅಕ್ಕಿಸಾಗರ 59.67 ಲಕ್ಷ, ಕೊಡ್ಲಿವಾಡ 68.12 ಲಕ್ಷ,ಮಾಡಮಗೇರಿ 83.63 ಲಕ್ಷ, ಯರಗಣವಿ 31.70 ಲಕ್ಷ , ಕುರುಬಗಟ್ಟಿ 36.27 ಲಕ್ಷ, ಮೆಳ್ಳಿಕೇರಿ 23.48 ಲಕ್ಷ, ಮುಗಳಿಹಾಳ 106.13 ಲಕ್ಷ, ಗುಡಮಕೇರಿ 44.40 ಲಕ್ಷ, ರೈನಾಪೂರ 61.98 ಲಕ್ಷ ಈ ಎಲ್ಲಾ ಗ್ರಾಮಗಳಿಗೆ ಜಲ ಜೀವನ ಮಿಷನ್ ಯೋಜನೆಯಡಿ ಮನೆ-ಮನೆಗಳಿಗೆ, ನಲ್ಲಿ ನೀರು ಸರಬರಾಜು ಮಾಡುವ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಲಾಯಿತು.
ಈ ಸಂದರ್ಭದಲ್ಲಿ ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಅಜೀತ್ ದೇಸಾಯಿ, ಗ್ರಾಮ ಪಂಚಾಯತ ಸದಸ್ಯರಾದ ಕಲ್ಲೋಳ್ಳೆಪ್ಪ ಶಿದ್ದಬಸನ್ನವರ, ಸುರೇಶ ಬಂಟನೂರ, ಎ ಪಿ ಎಂ ಸಿ ಉಪಾಧ್ಯಕ್ಷರಾದ ಚಂದ್ರಶೇಖರ ಅಳಗೋಡಿ, ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಪಟ್ಟಣಶೆಟ್ಟಿ, ಗೋಪಾಲ ಕಡೆಮನಿ, ಫಕ್ಕೀರಪ್ಪ ಹೊಸಮನಿ, ಬಿ ಆರ್ ಗಂಗರಡ್ಡಿ, ಉಮೇಶ ಹರಿಜನ, ಸಂಗಯ್ಯ ಕುಂಬಾರಗೇರಿಮಠ ಗ್ರಾಮದ ಮುಖಂಡರು, ಕಾರ್ಯಕರ್ತರು, ಗುತ್ತಿಗೆದಾರರಾದ ಶ್ರೀ ಮಾರುತಿ ಹವಾಲ್ದಾರ, ರವಿಂದ್ರ ಕಿತ್ತೂರ, ಯಲ್ಲಪ್ಪ ಮದನಭಾವಿ, ದೊಡ್ಡಕಳ್ಳೋಲ್ಲೆಪ್ಪ ನರಿ, ಸುನೀಲ ಯರಗೊಪ್ಪ, ಮಾರುತಿ ಹವಾಲ್ದಾರ ಗ್ರಾಮ ಪಂಚಾಯತ ಅಭಿವೃದ್ಧಿಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)


Leave a Reply