Koppal

ಗಂಗಾವತಿ ಅಮ ಆದ್ಮಿ ಪಾರ್ಟಿ ವತಿಯಿಂದ ಸ್ವಚ್ಛತಾ ಮಿಷನ್


ಗಂಗಾವತಿ ; ಇಂದು ಆಮ ಆದ್ಮಿ ಪಾರಟಿ ವತಿಯಿಂದ ಸ್ವಚ್ಛ ಗಂಗಾವತಿ ಮಿಷನ್ ಅಡಿಯಲ್ಲಿ ಶರಣಪ್ಪ ಸಜ್ಜಿಹೊಲ ಅಪ್ ನ ತಾಲೂಕ ಸಂಚಲಕರು ಇವರ ನೇತೃತ್ವದಲ್ಲಿ ಗಂಗಾವತಿಯ ಮಿನಿ ವಿಧಾನ ಸೌಧದ ಆವರಣವನ್ನು ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಕಷರಾದ ಹುಸೇನ್ ಸಾಬ್ ಗಂಗಾನಳ,ಕನ್ನಡಸೇನೆ ಜಿಲ್ಲಾಧ್ಯಕ್ಷರದ ಚನ್ನಬಸವ ಜೇಕಿನ್, ಉಪನ್ಯಾಸಕರಾದ ಶಂಕರ್ ಹತ್ತಿಮರದ,ಸಾಮಾಜಿಕ ಕಾರ್ಯಕರ್ತ ರವೀಂದ್ರ ಹಿರೇಮಠ್, ಸಂಗಾಪುರ ಆಪ್ ಕಾರ್ಯಕರ್ತರಾದ ಲಕ್ಷ್ಮಣ ಮತ್ತು ಪವನ್,ಕಾನೂನು ವಿದ್ಯಾರ್ಥಿಗಳಾದ ಪರಶುರಾಮ ಒಡೆಯರ್ ಮತ್ತು ಶಿವರಾಜ್ ಪೂಜಾರಿ,ವಕೀಲರಾದ ಪ್ರಕಾಶ್ ಬಿ ಮತ್ತು ಎನ್. ವೀರೇಶ್ ಕುಮಾರ್ ,ಆಟೋ ವಿಂಗ್ ನ ಮುಖ್ಯಸ್ಥ ರಾದ ಚಂದ್ರು ವಗ್ಗ,ಆನೆಗುಂದಿಯ Tp ಇಂಚರ್ಜ್ ಭೋಗೇಶ್ ಗಂಗಾಮತ, ಹನುಮಂತಪ್ಪ ಕೋರವರ್, ಅಯ್ಯಮ್ಮ ,ಯುವ ಮುಖಂಡರಾದ ದೊಡ್ಡಬಸಪ್ಪ, ಭರತ್, ಮತ್ತು ಆರಾಳ ನ ಕಾರ್ಯಕರ್ತರು ಅಯ್ಯಪ್ಪ ದರ್ಶನ್,ಶ್ರೀನಿವಾಸ್,ರಾಜು ದಾಸನಾಳ ಮತ್ತು ಇತರರು ಭಾಗವಹಿಸಸಿದ್ದರು.


Leave a Reply