Belagavi

ಶಾಂತಮ್ಮ ಮಲ್ಲಪ್ಪ ತಾಂವಶಿ ನಿಧನ


ಯರಗಟ್ಟಿ : ಸ್ಥಳೀಯ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಜೀವಿಗಳಾದ ಶಾಂತಮ್ಮ ಮಲ್ಲಪ್ಪ ತಾಂವಶಿ 82 ವರ್ಷ ದಿನಾಂಕ 17-01-2021 ರಾತ್ರಿ 10:00 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತರಿಗೆ ಮೂರುಜನ ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರರು ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಇವರ ಅಂತ್ಯಕ್ರಿಯೆ ಮುಂಜಾನೆ 10-00 ಗಂಟೆಗೆ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೇರವೆರಲಾಗುವುದು.


Leave a Reply