Belagavi

ನಿರುಪಯುಕ್ತ ಹಳೆಯ ವಾಹನ ಬಹಿರಂಗ ಹರಾಜು


ಬೆಳಗಾವಿ, ಜ.೧೮: ಬೈಲಹೊಂಗಲ ಕ್ಷೇತ್ರ ಶೀಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ಕಚೇರಿಯ ನಿರುಪಯುಕ್ತ ಹಳೆಯ ವಾಹನ ೧೯೯೭ರ ಮಾದರಿಯ ಕೆಎ೨೪ ಜಿ೦೪ ಮಹೇಂದ್ರ ಕಮಾಂಡರ್ ಜೀಪ್ ಅನ್ನು ಫೆ.೦೮ ರಂದು ಬೆಳ್ಳಿಗ್ಗೆ ೧೧:೩೦ ಗಂಟೆಗೆ ಟೆಂಡರ್-ಕA-ಬಹಿರAಗ ಹರಾಜು ಕರೆಯಲಾಗಿದೆ.
ಬಹಿರಂಗ ಹರಾಜಿನಲ್ಲಿ ಭಾಗವಹಿಸುವವರು ೫೦೦ ರೂಪಾಯಿಯನ್ನು ಮುಂಗಡ ಠೇವಣಿಯನ್ನು ಡಿಡಿ ಮೂಲಕ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರ ಹೆಸರಿನಲ್ಲಿ ಪೆ.೬ ರ ಒಳಗಾಗಿ ನೀಡಿ ಹರಾಜಿನಲ್ಲಿ ಭಾಗವಹಿಬೇಕು ಎಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಚೇರಿ ದೂರವಾಣಿ ಸಂ: ೦೮೨೮೮-೨೩೩೨೪೯, ಮೊಬೈಲ್ ಸಂಖ್ಯೆ: ೯೪೪೮೦೫೮೦೯೭ ಗೆ ಸಂಪರ್ಕಿಸಬಹುದು.


Leave a Reply