Koppal

ಕುಷ್ಠಗಿ ; ಮಹಾಯೋಗಿ ವೇಮನ ಜಯಂತಿ


ಕುಷ್ಠಗಿ ; ಇಂದು ಕುಷ್ಟಗಿ ತಹಶೀಲ್ದಾರ ಕಾರ್ಯಲಯದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಅತ್ಯಂತ ಸರಳವಾಗಿ ತಾಲೂಕ ಆಡಳಿತ ವತಿಯಿಂದ ಆಚರಿಸಲಾಯಿತು.ಮಹಾಯೋಗಿವೇಮನ ಜಯಂತಿಯ ಅಂಗವಾಗಿ ಪೋಟೋ ಗೆ ಪೂಜೆ ಸಲ್ಲಿಸಿ,ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಶಾಸಕರು ಕುಷ್ಟಗಿ,ತಹಶಿಲ್ದಾರರಾದ ಎಂ ಸಿದ್ದೇಶ,ತಾಲೂಕ ಪಂಚಾಯತ EO ಕೆ ತಿಮ್ಮಪ್ಪ , ಹಾಗೂ ಸಮಾಜದ ಹಿರಿಯರು,ಕಛೇರಿಯ ಸಿಬ್ಬಂದಿಗಳು ಹಾಜರಿದ್ದರು.


Leave a Reply