Belagavi

ಮಹಾಯೋಗಿ ವೇಮನ 609ನೇ ಜಯಂತಿ


ಯರಗಟ್ಟಿ: ಸ್ಥಳೀಯ ಯರಗಟ್ಟಿಯ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸರಳವಾಗಿ ಮಹಾಯೋಗಿ ವೇಮನ ಜಯಂತಿಯನ್ನು ಆರಿಸಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿವೃತ ಶಿಕ್ಷಕರಾದ ಎನ್ ಕೆ ಹುಚರಡ್ಡಿ ವೇಮನ ಯೋಗಿ ಬಗ್ಗೆ ಮಾತನಾಡಿದರು ಈ ಸಂದರ್ಭದಲ್ಲಿ ಪಿ ಎಚ್ ಪಾಟೀಲ, ನಿವೃತ್ತಿ ಶಿಕ್ಷಕರಾದ ಎಚ್ ಎಲ್ ವಜ್ರಮಟ್ಟಿ, ಭೀಮಪ್ಪ ದೇವರಡ್ಡಿ, ನಾಗಪ್ಪ ಗಲಬಿ, ಮೋಹನ ದೇವರಡ್ಡಿ, ನಾರಾಯಣ ಚಿಕ್ಕರಡ್ಡಿ, ವಿಶಾಲಗೌಡ ಪಾಟೀಲ, ಬಿಜೆಪಿ ರೈತ ಮೊರ್ಚಾ ಅಧ್ಯಕ್ಷರಾದ ವೆಂಕಟೇಶ ದೇವರಡ್ಡಿ, ಕೃಷ್ಣಪ್ಪ ಮಿಕಲಿ, ಮತ್ತು ರಡ್ಡಿ ಸಮಾಜದ ಸಮಸ್ತ ಗುರು ಹಿರಿಯ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply