BallaryBelagavibidarGadaggulburgakarwar uttar kannadaKoppalStatevijayapur

ಸುರೇಶ ಇಟ್ನಾಳ ಅವರಿಗೆ ಐಎಎಸ್ ಬಡ್ತಿ


ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಯುಕ್ತರಾಗಿರುವ ಹಿರಿಯ ಕೆ ಎ ಎಸ್ ಅಧಿಕಾರಿ ಶ್ರೀ ಸುರೇಶ ಇಟ್ನಾಳ ಅವರಿಗೆ ಇಂದು ಐ ಎ ಎಸ್ ಬಡ್ತಿ ನೀಡಲಾಗಿದೆ.ಇಂದು ಕೇಂದ್ರ ಸರಕಾರ ಕರ್ನಾಟಕದ ಒಟ್ಟು 23 ಕೆಎಎಸ್ಅಧಿಕಾರಿಗಳಿಗೆ ಐಎಎಸ್ ಭಡ್ತಿಬನೀಡಿ ಆದೇಶ ಹೊರಡಿಸಿದೆ. ಇಟ್ನಾಳ ಅವರು ಈ ಹಿಂದೆ ಬೆಳಗಾವಿಯಲ್ಲಿ ಅಪರ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜನಪ್ರಿಯ ಅಧಿಕಾರಿ. ನಂತರ ಕಾರವಾರ ಜಿಲ್ಲೆಯಲ್ಲಿ ಅದೇ ಹುದ್ದೆಯಲ್ಲಿಸೇವೆ ಸಲ್ಲಿಸಿದರು.ನಂತರ ಹುಬ್ಬಳ್ಳಿ ಧಾರವಾಡ ಪಾಲಿಕೆಯ ಆಯುಕ್ತರಾಗಿ ನಿಯುಕ್ತಿಗೊಂಡು ಸದ್ಯ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.


Leave a Reply