BallaryBelagavibidarGadaggulburgakarwar uttar kannadaKoppalStatevijayapur

ಕುರುಬರ ಪಾದಯಾತ್ರೆಯಲ್ಲಿ ಸಚಿವ ಈಶ್ವರಪ್ಪ


ಹಾವೇರಿಯ ಕಾಗಿನೆಲೆಯ ಶ್ರೀಮಠದ ಆವರಣದಿಂದ ಕುರುಬರ ಎಸ್.ಟಿ.ಹೋರಾಟ ಸಮಿತಿಯ
ಬೃಹತ್ ಐತಿಹಾಸಿಕ ಪಾದಯಾತ್ರೆಯು  ಶ್ರೀಶ್ರೀಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ ಸಾನಿಧ್ಯದಲ್ಲಿ ಇಂದು ದೊಡ್ಡಬಾತಿಯಿಂದ ದಾವಣಗೆರೆ ವರೆಗೂ ಕುರುಬರ ಎಸ್.ಟಿ. ಮೀಸಲಾತಿಯ ಹೋರಾಟಕ್ಕಾಗಿ ಐತಿಹಾಸಿಕ ಬೃಹತ್ ಪಾದಯಾತ್ರೆಯಲ್ಲಿ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ  ಕೆ.ಎಸ್.ಈಶ್ವರಪ್ಪರವರು
ಭಾಗವಹಿಸಿದ್ದರು.


Leave a Reply