Belagavi

ಆಸ್ತಿ ವಿವಾದಕ್ಕೆ ಬಾಲಕನ ಕೊಲೆ

ಯರಗಟ್ಟಿ: ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ನಡೆದ ಘಟನೆ ಸಹೋದರರ ಆಸ್ತಿ ವಿವಾದಕ್ಕೆ ಬಾಲಕ ಮಾರುತಿ ವಿರೇಶ ಸಂಕಣ್ಣವರ (4) ವರ್ಷ ಕೊಲೆಯಾದ ದುರ್ದೈವಿ.

ಈರಪ್ಪ ಬಸಪ್ಪ ಸಂಕಣ್ಣವರ ಎಂಬಾತನಿಂದ ಕೃತ್ಯ ಕಬ್ಬು ಕಟಾವು ಮಾಡುವ ಆಯುಧದಿಂದ ಬಾಲಕನ ಹತ್ಯೆ.

ಬೆಳಗಿನ ಜಾವ ಮನೆಯ ಮುಂಬಾಗದಲ್ಲಿ ಆಟವಾಡುತ್ತಿದ್ದ ಬಾಲಕ. ಅಣ್ಣ ತಮ್ಮಂದಿರ ಆಸ್ತಿ ವಿವಾದಕ್ಕೆ ಮುದ್ದು ಬಾಲಕನ ಬಲಿ.

ಸ್ಥಳಕ್ಕೆ ಬೇಟಿ ನೀಡಿದ ಮುರಗೋಡ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ಗಂಗೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker