KoppalState

ನಾಗಭೂಷಣ ಶಾಸ್ತ್ರಿಗಳಿಗೆ ಪ್ರಶಸ್ತಿ ಪ್ರಧಾನ.


ಬೆಂಗಳೂರು:ಬೆಂಗಳೂರು ಮಹಾನಗರದಲ್ಲಿ ನೆಡೆದ ನಾಲ್ಕನೇ ರಾಷ್ಟ್ರೀಯ ವಾಸ್ತು ಶಾಂತಿ ಮತ್ತು ನೂತನ ಗ್ರಹ ಪ್ರವೇಶ ಕಾರ್ಯಗಾರದಲ್ಲಿ ರಾಯಚೂರು ಜಿಲ್ಲೆಯಿಂದ ನಾಗಭೂಷಣ ಶಾಸ್ತ್ರೀಗಳನ್ನ ರಾಷ್ಟ್ರ ಮಟ್ಟದ ಪ್ರಶಸ್ತಿ ಗೆ ಅಯ್ಕೆ ಮಾಡಲಾಗಿತ್ತು.
ದಿನಾಂಕ 18-01-2021. ಸೋಮವಾರ ರಾಷ್ಟ್ರೀಯ ಪ್ರಶಸ್ತಿಯನ್ನು ನಾಡಿನ ಹರ ಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಮತ್ತುಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ಅರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಬಿ ಶ್ರೀ ರಾಮುಲು ಹಾಗೂ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯ ದ ವತಿಯಿಂದ ಕೊಟ್ಟು ಸನ್ಮಾನಿಸಲಾಯಿತು ಎಂದು ಡಾ ಕೆ ಎನ್ ರಾಜಕುಮಾರ ಶಾಸ್ತ್ರೀಗಳು ತಿಳಿಸಿದರು.ಇವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದ ಪ್ರಯುಕ್ತ, ಪುರೋಹಿತ ಬಳಗದವರು,ಹಾಗೂ ರಾಯಚೂರು ಜಿಲ್ಲೆಯ ನಾಗರೀಕರು,ಸಂತೆಕೆಲ್ಲೂರು ಶ್ರೀಮಠದ ಪೂಜ್ಯರು,ಹಾಗೂ ಗ್ರಾಮದ ವಿನಾಯಕ ಬಳಗದ ಭಕ್ತರು ಗ್ರಾಮದ ಗುರು- ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.


Leave a Reply