KoppalUncategorized

ಅಯ್ಯೋದ್ಯಯಲ್ಲಿ ರಾಮ ಮಂದಿರ ನಿರ್ಮಾಕ್ಕಾಗಿ ಸ್ವಯಂ ಪ್ರೇರಿತರಾಗಿ ನಿಧಿ ಸಂಗ್ರಹ ಮಾಡಿದ ಮುಸ್ಲಿಂ ಯವಕರು


ಕುಷ್ಟಗಿ:ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯಲ್ಲಿ ಹಿಂದು ಮುಸ್ಲಿಂ ಯುವಕರು ಜೊತೆಗೂಡಿ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಮಾಡಲಾಯಿತು. ಸ್ವಯಂ ಪ್ರೇರಿತವಾಗಿ ಹಲವು ಮುಸ್ಲಿಂ ಯುವಕರು ನಿಧಿ ಸಮರ್ಪಿಸಿದರು.ಈ ಯುವಕರು ಪ್ರತಿ ಶನಿವಾರದಂದು ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹಾಗೂ ಶ್ರೀ ದ್ಯಾಮವ್ವ ದೇವಿಯ ದೇವಸ್ಥಾನಕ್ಕೆ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ಹಲವು ಹಿಂದೂಗಳು ಲಾಡ್ಲೆ ಮಷಾಖ್ ದರ್ಗಾದ ಉರುಸನ್ನು ಅದ್ಧೂರಿಯಾಗಿ ಆಚರಿಸುತ್ತಾರೆ ವಿವಿಧತೆಯಲ್ಲಿ ಏಕತೆಯನ್ನು ಇಲ್ಲಿ ಕಾಣಬಹುದು.ಈ ಸಂದರ್ಭದಲ್ಲಿ ಹಲವಾರು ಯವಕರು ಭಾಗವಹಿಸಿ ದೇಣಿಗೆ ಸಂಗ್ರಹಿಸಿದರು.


Leave a Reply