KoppalState

ಅಂಜನಾದ್ರಿ ಬೆಟ್ಟ ; ಇತಿಹಾಸದಲ್ಲಿ ಮೊದಲ ಬಾರಿ 525 ಮೆಟ್ಟಿಲ ಮೇಲೆ ಉರುಳು ಸೇವೆ


ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ನಲ್ಲಿರುವ ಶ್ರೀ ಆಂಜನೇಯ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ದಲ್ಲಿ ಶ್ರೀ ಮಾತಾ ಕೃಷ್ಣ ಸನ್ನಿಧಿ ಆಶ್ರಮ,. ಶ್ರೀಮಾತೆ ಅನ್ನಪೂರ್ಣೇಶ್ವರಿ ಮಾತಾಜಿಯವರ ದಿಂದ ನಡೆದ ಈ ಕಾರ್ಯಕ್ರಮ ಇತಿಹಾಸದಲ್ಲಿ ಮೊದಲನೇ ಬಾರಿ ಅಂಜನಾದ್ರಿ ಬೆಟ್ಟದ 525 ಮೆಟ್ಟಿಲಿನಮೇಲೆ ಉರುಳು ಸೇವೆ ಕಾರ್ಯಕ್ರಮ ಇದೆ 4 ರಂದು 12:30 ಕ್ಕೆ ಮಧ್ಯಾಹ್ನ ದಂದು ಧಾರವಾಡ ಸ್ವಾಮಿಗಳಾದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗಳು ಅಂಜನಾದ್ರಿ ಬೆಟ್ಟ ಸೀತಾಮಾತೆಯ ಅನುಗ್ರಹದಿಂದ ಕೆಳಗಿನಿಂದ ಮೇಲಿನವರಿಗೆ ಉರುಳುಸೇವೆ ಮಾಡಿದರು
ಧಾರವಾಡ ಬಳ್ಳಾರಿ ದಿಂದ 150 ಸ್ವಾಮೀಜಿಗಳು ಉರುಳುಸೇವೆ ಕಾರ್ಯಕ್ರಮಕ್ಕೆ ಬಂದಿದ್ದರು
ಈ ಸಂದರ್ಭದಲ್ಲಿ ಅಂಬಾಮಠ ಭೈರವ ಸ್ವಾಮಿಗಳು. ಕೋತಿ ಸ್ವಾಮಿಗಳು
ಶ್ರೀ ರಘು ಸ್ವಾಮಿ ನಿತ್ಯ ಅನ್ನದಾನ ಆಶ್ರಮ ಓಬಳಾಪುರ ಬಳ್ಳಾರಿ ಇವರು ಈ ಸಂದರ್ಭದಲ್ಲಿದ್ದರು,.


Leave a Reply