ವಿಮ್ಸ್ ನಿರ್ದೇಶಕರಾಗಿ ಗಂಗಾಧರ ಗೌಡ ನೇಮಕ

0

ಬಳ್ಳಾರಿ ವಿಮ್ಸ್ ಆಸ್ಪತ್ರೆ ಅಂದ್ರೆ ಹಲವಾರು ಸಮಸ್ಯೆಗಳನು ಹೊಂದಿರುವ ಆಸ್ಪತ್ರೆ. ಇಲ್ಲಿ ಅಡಳಿತ ವಿಚಾರವೆ ಒಂದು ರಾಜ್ಯದ ಮುಖ್ಯಮಂತ್ರಿಗಿರುವ ಸವಾಲು ಇದ್ದಂತೆ. ಪ್ರತಿ ನಿರ್ದೇಶಕರಿಗೆ.ಒಂದು ಕಥೆ. ಇಲ್ಲಿ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದ್ದು ಪ್ರಸ್ತುತ ನಿರ್ದೇಶಕರು ಡಾ”ದೇವಾನಂದ್ ಅವರ ಅಡಳಿತ ವಿಚಾರದಲ್ಲಿ. ಸರ್ಕಾರ ಕ್ಕೆ ತಲೆನೋವು ಆಗಿತ್ತು. ಪದೆ,ಪದೆ ರಾಜಕಾರಣಿಗಳ ಕೃಪೆಯಿಂದ ಸೇವೆಯನ್ನು ಮು೦ದುವರೆಸುತ್ತ ಬಂದಿದ್ದಾರೆ. ಇವರು ಅಡಳಿತ ದಲ್ಲಿ,ವೈದ್ಯರಿಗೆ ಸಿಬ್ಬಂದಿ ಗೆ,ಹೊಂದಾಣಿಕೆ ಇರಲಿಲ್ಲ. ಡಾ”ದೇವಾನಂದ್, ಅವರ ಕಾರ್ಯವೈಖರಿ,ಸೀಮಿತ ವಾಗಿತ್ತು. ಪದೆಪದೆ ಸಚಿವರಿಗೆ ಶಾಸಕರಿಗೆ ದೂರುಗಳು, ಹೋಗುತ್ತಾ ಇದ್ದವು. ಇವರು ಕೇವಲ ಕೆಲವರಿಗೆ ಮಾತ್ರವೇ ಆತ್ಮೀಯವಾಗಿದ್ದರು. ಹಲವಾರು ಆರೋಪಗಳು,ಲೋಪದೋಷಗಳು, ಇದ್ದವು.ಅವುಗಳನ್ನು ಹೊರಗೆ ಇರುವ ಕೆಲವರಿ೦ದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ  ಅವರಿಂದ ಸರಿಪಡಿಸಿಕೋಳ್ಳುತ್ತಿದ್ದರು . ಕೆಲ ವಿಚಾರಗಳಲ್ಲಿ ದಯೆ ಇರಲಿಲ್ಲ. ಅಂಗವಿಕಲರಿಗೆ ಅನ್ಯಾಯ, ಇನ್ನೂ ಕೆಲವು ಬಹಿರಂಗವಾಗಿ ಹೇಳು ಕೊಳ್ಳಲು ಇರುವಂತಹ ಘಟನೆ ಗಳು ನಡೆದಿವೆ. ಇವುಗಳನ್ನು ಅರಿತುಕೊಂಡ ಸರ್ಕಾರ ನಿರ್ದೇಶಕರ ಸ್ಥಾನದಿಂದ ತಪ್ಪಿಸಲಾಗಿದೆ.ಈಹಿಂದೆ,ಉತ್ತಮ ಸೇವೆ ಸಲ್ಲಿಸಿದ ,ಹೇಸರು ಕೂಡ ಪಡೆದ,ಡಾ”ಗಂಗಾಧರ ಗೌಡ ಅವರನ್ನು ವಿಮ್ಸ್ ನಿರ್ದೇಶಕರಾಗಿ ನೇಮಕಮಾಡಿ ಆದೇಶ ಹೊರಡಸಿದ್ದಾರೆ ಅವರು ಗುರುವಾರ ಚಾರ್ಜ್ ತೆಗೆದು ಕೊಳ್ಳುವ ಸಾಧ್ಯತೆ ಇದೆ.

- Advertisement -

- Advertisement -

Leave A Reply

Your email address will not be published.