State

ಕುರುಬರ ಎಸ್.ಟಿ.ಹೋರಾಟ ಬೃಹತ್ ಜಾಗೃತಿ ಸಮಾವೇಶ


ಶಿವಮೊಗ್ಗ  ; ಶಿವಮೊಗ್ಗ-ಚಿಕ್ಕಮಂಗಳೂರು ವಿಭಾಗದ ಕುರುಬರ ಎಸ್.ಟಿ.ಹೋರಾಟ ಸಮಿತಿಯ ಬೃಹತ್ ಜಾಗೃತಿ ಸಮಾವೇಶಕೆ ಚಾಲನೆ ನೀಡಲಾಯಿತು.

.ಶ್ರೀಶ್ರೀಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ, 

ಹೊಸದುರ್ಗ ಶಾಖಾ ಮಠದ ಶ್ರೀಗಳಾದ
ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ
ಸಾನಿಧ್ಯದಲ್ಲಿ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ
*ಶ್ರೀ ಕೆ.ಎಸ್.ಈಶ್ವರಪ್ಪ * ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ

ಮಾಜಿ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ,
ಹಾಗೂ ಮಾಜಿ ಸಂಸದರು ಮತ್ತು ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ವಿರುಪಾಕ್ಷಪ್ಪನವರು ,
ಕಾರ್ಯಾಧ್ಯಕ್ಷರಾದ ಶ್ರೀ ಕೆ ಮುಕುಡಪ್ಪರವರು,
ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಡಿ.ವೆಂಕಟೇಶಮೂರ್ತಿ,
ಹಿರಿಯ ಉಪಾಧ್ಯಕ್ಷರಾದ ಎಸ್ ಪುಟ್ಟಸ್ವಾಮಿ,
ಸಮಿತಿ ಖಜಾಂಚಿಗಳೂ ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಆರೊಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ
*ಶ್ರೀ ಕೆ.ಈ.ಕಾಂತೇಶ್ *
ಖಜಾಂಚಿಗಳಾದ ಶ್ರೀ ಟಿ ಬಿ ಬಳಗಾವಿ
ಹಿರಿಯರಾದ ಜಿ ಕು ಸಂಘದ ಅಧ್ಯಕ್ಷರಾದ
ಶ್ರೀ ಮೈಲಾರಪ್ಪ, ವಿಧಾನಪರಿಷತ್ ಸದಸ್ಯರಾದ
ಶ್ರೀ ಆರ್ ಪ್ರಸನ್ನಕುಮಾರ್,
ಹಿರಿಯರಾದ ಮಹಾದೇವಪ್ಪನವರು,
ಸಮಾಜದ ಹಿರಿಯ ಮುಖಂಡರಾದ
ಶ್ರೀ ಶ್ರೀಕಾಂತರವರು
ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ
ಶ್ರೀ ಬಿ.ಎಸ್ ಸೊಮಶೇಖರ,
ಶ್ರೀಮತಿ ಲಕ್ಷ್ಮೀ ಮಹಾಲಿಂಗಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ರೇಣುಕಾ ಹಣುಮಣತಪ್ಪ,
ಬೆಂಗಳೂರಿನ ನಾಗರಾಜ್ ಐಟಿಐ,
ಮೈಸೂರು ಜೊಗಿ ಮಂಜು, ಚಿತ್ರದುರ್ಗ ಮಂಜು,
ರಾಜ್ಯದ ಹೊರಾಟ ಸಮಿತಿಯ ಪದಾಧಿಕಾರಿಗಳು
ಜಿಲ್ಲಾ ಹೊರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ.

ಶ್ರೀಶ್ರೀಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ,
ಹೊಸದುರ್ಗ ಶಾಖಾ ಮಠದ ಶ್ರೀಗಳಾದ
ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ
ಸಾನಿಧ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ  ಶ್ರೀ ಕೆ.ಎಸ್.ಈಶ್ವರಪ್ಪ * ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಹೆಚ್.ಎಂ.ರೇವಣ್ಣ, ಹಾಗೂ ಮಾಜಿ ಸಂಸದರು ಮತ್ತು ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ವಿರುಪಾಕ್ಷಪ್ಪನವರು , ಕಾರ್ಯಾಧ್ಯಕ್ಷರಾದ ಶ್ರೀ ಕೆ ಮುಕುಡಪ್ಪರವರು, ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಡಿ.ವೆಂಕಟೇಶಮೂರ್ತಿ, ಹಿರಿಯ ಉಪಾಧ್ಯಕ್ಷರಾದ ಎಸ್ ಪುಟ್ಟಸ್ವಾಮಿ, ಸಮಿತಿ ಖಜಾಂಚಿಗಳೂ ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಆರೊಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ಈ.ಕಾಂತೇಶ್ ಖಜಾಂಚಿಗಳಾದ ಶ್ರೀ ಟಿ ಬಿ ಬಳಗಾವಿ ಹಿರಿಯರಾದ ಜಿ ಕು ಸಂಘದ ಅಧ್ಯಕ್ಷರಾದ ಶ್ರೀ ಮೈಲಾರಪ್ಪ, ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್ ಪ್ರಸನ್ನಕುಮಾರ್, ಹಿರಿಯರಾದ ಮಹಾದೇವಪ್ಪನವರು, ಸಮಾಜದ ಹಿರಿಯ ಮುಖಂಡರಾದ  ಶ್ರೀಕಾಂತ,ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಬಿ.ಎಸ್ ಸೊಮಶೇಖರ, ಶ್ರೀಮತಿ ಲಕ್ಷ್ಮೀ ಮಹಾಲಿಂಗಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ರೇಣುಕಾ ಹಣುಮಣತಪ್ಪ, ಬೆಂಗಳೂರಿನ ನಾಗರಾಜ್ ಐಟಿಐ, ಮೈಸೂರು ಜೊಗಿ ಮಂಜು, ಚಿತ್ರದುರ್ಗ ಮಂಜು, ರಾಜ್ಯದ ಹೊರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾ ಹೊರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.


Leave a Reply