bagalkotBallaryGadagKoppal

ಸಾವಿರಾರು ಜನರಿಗೆ ಅನ್ನ ದಾಸೋಹ, ಮಾಡಿದ ಗ್ರಾಮಸ್ಥರು


ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮಸ್ಥರು. ಡಾ”ಶ್ರೀ ಶಿವಕುಮಾರ ಮಹಾಸ್ವಾಮಿಗಳು,2,ನೆಯ.ಪುಣ್ಯ ಸಂಸ್ಮರಣೋತ್ಸವ,ಅಂಗಾವಗಿ.ಕಪ್ಪ ಗಲ್ ಗ್ರಾಮದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ. ಬಳ್ಳಾರಿ ನಗರದ ಮೋತಿ ಸರ್ಕಲ್ ಬಳಿ ಇರುವ ಬಸವೇಶ್ವರ ನಗರದ ವೃತ್ತದಲ್ಲಿ ಇರುವ ಬಸವೇಶ್ವರ ವಿಗ್ರಹಕ್ಕೆ ಮಾಲರ್ಪನೆ ಮಾಡಿದರು. ಯಾರಡು ಟ್ರಾಕ್ಟರ್ ಗಳು ಮ‌ೂಲಕ ತಂದು ಅನ್ನ ದಾಸೋಹ ವನ್ನು, ಮಾಡಿದರು.ಈ ಕಾರ್ಯಕ್ರಮಕ್ಕೆ, ಠಾಣೆಯ ಅಧಿಕಾರಿಗಳು.ಭಾಗವಹಿಸಿದ್ದರು.


Leave a Reply