Belagavi

ದೇಶಭಕ್ತಿ ಚಿತ್ರಗೀತೆಗಳ ಕರ‍್ಯಕ್ರಮ

ಬೆಳಗಾವಿ ೧೧ : ಬೆಳಗಾವಿಯ ಫ್ಯಾನ್ ಕ್ಲಬ್ ಆಫ್ ಓಲ್ಡ ಫಿಲ್ಮ÷ಸಾಂಗ್ಸ ದವರು ಗಣರಾಜ್ಯೋತ್ಸವ ನಿಮಿತ್ತ ‘ವಂದೇ ಮಾತರಂ’ ದೇಶಭಕ್ತಿ ಚಿತ್ರಗೀತೆಗಳ ಫೇಸ್ ಬುಕ್ ಲೈನ್ ಕರ‍್ಯಕ್ರಮವನ್ನು ಇದೇ ದಿನಾಂಕ ೧೭ ರವಿವಾರದಂದು ಸಾಯಂಕಾಲ ೭ ಗಂಟೆಗೆ ಹಮ್ಮಿಕೊಂಡಿದ್ದಾರೆ.
ಈ ಕರ‍್ಯಕ್ರಮದಲ್ಲಿ ಕಲಾವಿದರಾದ ಓಂಕಾರ, ಶ್ರೇಯಾ, ಶೃಷ್ಠಿ, ಪೂರ್ವಿ, ಪ್ರಿಯಾಂಕಾ, ಅಂತರಾ, ದರ್ಶನ, ವೈಷ್ಣವಿ, ಪ್ರಿಯಾಂಕಾ, ಪವನಿ, ಸೃಜನಾ ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಂಗೀತಾಸಕ್ತರು ಈ ಕರ‍್ಯಕ್ರಮವನ್ನು ಆನ್ ಲೈನ್ ಮುಖಾಂತರ ಫೇಸ್ ಬುಕ್ ನಲ್ಲಿ ಜಿಚಿಟಿ ಛಿಟub oಜಿ oಟಜ ಜಿiಟm soಟಿgs ಲಿಂಕ್ ಮೂಲಕ ಕೇಳಿ ಆನಂದಿಸುವAತೆ ಸಂಸ್ಥೆಯ ಸಂಚಾಲಕರಾದ ಡಾ. ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker