Gadag

ಕೆಲಸದ ಜೋತೆಯಲ್ಲಿ ಸಂಘಟನೆ ಬಲಪಡಿಸಲು ಕರೆ

ಗದಗ:- ಕರ್ನಾಟಕ ರಾಜ್ಯ ಸರ್ಕಾರಿ “ಡಿ” ಗ್ರುಫ್ ನೌಕರರ ಸಂಘ (ರಿ)ಬೆಂಗಳೂರು (ಜಿಲ್ಲಾ ಘಟಕ ಗದಗ) ಸಂಘವು ಅಸ್ತಿತ್ವಕ್ಕೆ ಬಂದ ಕಾರಣ ಗದಗ ಜಿಲ್ಲೆಯ ಡಿ ಗ್ರುಫ್ ನೌಕರರು ಇತಿಚೆಗೆ ಜಿಲ್ಲಾ ಸರಕಾರಿ ನೌಕರ ಸಂಘದ ಜಿಲ್ಲಾದ್ಯಕ್ಷರಾದ ರವಿ ಗುಂಜೀಕರ, ಹಾಗೂ ಪ್ರಧಾನ ಕಾರ್ಯದರ್ಶಿ . ಕೆ ಎಫ್ ಹಳ್ಯಾಳ ಇವರಿಗೆ ಸನ್ನಾನ ಮಾಡಲಾಯಿತ್ತು. ಸನ್ನಾನಸ್ವೀಕರಿಸಿ ಮಾತನ್ನಡಿದ ರವಿ ಗುಂಜೀಕರ ಅವರು ನಾವು ಸರಕಾರಿ ನೌಕರರಾದ ಕಾರಣ ಕಾನೂನು ಚೌಕಟಿನೋಳಗೆ ಕಾರ್ಯನಿರ್ವಹಿಸಬೇಕಾಗಿದು ನಮ್ಮ ದಿನ ನಿತ್ಯದ ಕಚೇರಿ ಕೆಲಸ ಕಾರ್ಯಗಳಿಗೆ ತೋದರೆ ಅಗದಂತೆ. “ಡಿ” ಗ್ರುಫ್ ನೌಕರರ ಸಂWದ ಬೆಳವಣಿಗೆಗೆ ಶ್ರಮವಹಿಸಲು ಕರೆನಿಡಿದರು.
ಪ್ರಧಾನ ಕಾರ್ಯದರ್ಶಿ .ಕೆ ಎಫ್ ಹಳ್ಯಾಳ ಮಾತನಾಡಿ ನಿಮ್ಮ ಸಂಘದ ಯಾವುದೆ ಓಳೆ ಕಾರ್ಯಗಳಿಗೆ ನಮ್ಮ ಬೆಂಬಲವಿರತ್ತದೆಎAದರು. ಸನ್ನಾನ ಕಾರ್ಯಕ್ರಮದಲ್ಲಿ ಡಿ” ಗ್ರುಫ್ ನೌಕರರ ಸಂಘದ ಗೌರವಾಧ್ಯಕ್ಷ ಗೂಳಪ್ಪ ಬಿ ತಳವಾರ, ಅಧ್ಯಕ್ಷ ಚಂದ್ರು..ಬಿ.ಬೀರಗೊಣ್ಣವರ,ಉಪಾಧ್ಯಕ್ಷರುಗಳಾದ ಚಿದಾನಂದ ಮೋನಿ, ಎಚ್ ಆಯ್ ಶಿಂಗಾಡಿ, ನಾಗರಾಜ ತಿಪ್ಪಶೆಟ್ಟಿ ಪ್ರಧಾನ ಕಾರ್ಯದರ್ಶಿ ಅಮರೇಶ ಹಕ್ಕಿ , ಮನೋಹರ ಜಾಲಿಹಾಳ, ಎಂ.ಟಿ. ನೇಮರಾಜ ಸತೀಶ ಉಮಚಗಿ, ದಾವಲಸಾಬ ಬಾಗೇವಾಡಿ. ಯಲ್ಲಗೌಡ ಪಾಟೀಲ, ಆಶೀಷ್ ಖಂಡಪ್ಪಗೌಡ್ರ. ಮುಂತದಾವರು ಬಾಗವಹಿಸಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker