Belagavi

ಲಿಂಗರಾಜ ಮಹಾವಿದ್ಯಾಲಯದಲ್ಲಿ ವೃತ್ತಿ ಸಮಾಲೋಚನಾ ಕಾರ್ಯಾಗಾರ


ಬೆಳಗಾವಿ ೧೧ : ವಿದ್ಯಾರ್ಥಿಗಳಲ್ಲಿ ಚಾರ್ಟೆಟ್ ಅಕೌಂಟೆAಟ್ ವೃತ್ತಿ ಬಗ್ಗೆ ಜಾಗೃತಿ ಮತ್ತು ಮಾಹಿತಿ ಇರಬೇಕೆಂದು ಭಾರತೀಯ ಚಾರ್ಟೆಡ್ ಅಕೌಂಟೆAಟ್ ಸಂಸ್ಥೆ, (IಅಂI) ಬೆಳಗಾವಿ ಶಾಖೆಯ ಶ್ರೀ ಸತೀಶ ಮೇಹ್ತಾ ನುಡಿದರು.
ಅವರು ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಮತ್ತು ಚಾರ್ಟೆಡ್ ಅಕೌಂಟೆAಟ್ ಸಂಸ್ಥೆ, (IಅಂI) ಬೆಳಗಾವಿ ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವೃತ್ತಿ ಸಮಾಲೋಚನಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಚಾರ್ಟೆಡ್ ಅಕೌಂಟೆAಟ್ ವೀರಣ್ಣ ಮುರಗೋಡ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆAಟ್ ಕೋರ್ಸಗೆ ಹೇಗೆ ಪ್ರವೇಶ ಪಡೆಯಬೇಕು ಹೇಗೆ ಸಿದ್ಧತೆ ನಡೇಸಬೇಕು ಹಾಗೂ ಹೇಗೆ ಪರೀಕ್ಷೆ ಎದುರಿಸಬೇಕೆಂದು ತಿಳಿಸಿದರು ಹಾಗೂ ನಂತರ ದೊರೆಯುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ಸ್ವಾಗತಿಸಿದರು, ನಿಕಿತಾ ಬಿದರೆ ವಂದಿಸಿದರು, ಕುಮಾರಿ ಪೂಜಾ ವರ್ಣೇಕರ್ ನಿರೂಪಿಸಿದರು. ಕಾರ್ಯಾಗಾರದಲ್ಲಿ ೧೬೮ ವಿದ್ಯಾರ್ಥಿಗಳು ಭಾಗವಹಿಸಿದ್ದರು.


Leave a Reply