Gadag

ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು


ಗದಗ   ಜ. 21 : 2020-21 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ದಿ : 6-2-201 ಮತ್ತು 7-2-201 ರಂದು ಗದಗ ಜಿಲ್ಲಾ ಆಡಳಿತ, ಗದಗ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಚ್. ಪಾಟೀಲ್ ಕ್ರೀಡಾಂಗಣದಲ್ಲಿ ಸಂಘಟಿಸಲಾಗುವುದು, ದಿನಾಂಕ 6-2-2021 ರಂದು ಬೆಳಿಗ್ಗೆ 9 ಗಂಟೆಗೆ ಒಳಗಾಗಿ ನೌಕರ ಕ್ರೀಡಾಪಟುಗಳು ಕೆ.ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೋಳ್ಳಲು ಕೋರಿದೆ. ಈ ಕೆಳಕಂಡ ಕ್ರೀಡೆಗಳಲ್ಲಿ ಸ್ಪರ್ಧೆ/ಆಯ್ಕೆಯನ್ನು ಏರ್ಪಡಿಸಲಾಗುವುದು. ಕ್ರೀಡೆಗಳನ್ನು 4 ವರ್ಗಗಳಲ್ಲಿ ಏರ್ಪಡಿಸುತ್ತಿದ್ದು, ವಿವರಗಳು ಕೆಳಕಂಡಂತೆ ಇವೆ.
ಕ್ರೀಡೆಗಳ ವಿವರಗಳು :
ಪುರುಷರು: 45 ವರ್ಷ ಒಳಗಿನವರಿಗೆ ಪುಟ್‍ಬಾಲ್, ವ್ಹಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನ್ನಿಸ್, ಟೆನ್ನಿಸ್, ಬ್ಯಾಡ್ಮಿಂಟನ್, ಕೇರಂ (ಸಿಂಗಲ್ಸ & ಡÀಬಲ್ಸ), ಬ್ರಿಡ್ಜ, ಕ್ರಿಕೆಟ್, ಬಾಸ್ಕೆಟ್ ಬಾಟಲ್, ಚೆಸ್, ಬಾಲ್ ಬ್ಯಾಡ್ಮಿಂಟನ್. ಅಥ್ಲೆಟಿಕ್ಸ: 100, 200, 400, 800, 1500 ಮೀ ಓಟ ಹಾಗೂ  110, 400, ಹರ್ಡಲ್ಸ ಮತ್ತು 5000, 10000 ಮೀ ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವೆಲಿನ್ ಥ್ರೋ, 4*100, 4*400 ಮೀ ರಿಲೇ. ಈಜು: 50, 100, 200, 400, 1500 ಮೀ ಪ್ರೀ ಸ್ಟೈಲ್, 50, 100, 200 ಮೀ ಬ್ಯಾಕ್ ಸ್ಟೋಕ್, 50, 100, 200  ಮೀ  ಬ್ರೆಸ್ಟ್ ಸ್ಟೋಕ್, 50, 100, 200 ಮೀ ಬಟರ್ ಪ್ಲೈ ಸ್ಟೋಕ್, 200 ಇಂಡಿವಿಜಯಲ್ ಮೆಡ್ಲೆ, 4*100 ಪ್ರೀ ಸ್ಟೈಲ್ ರಿಲೇ, 4*400 ಮೀ ಪ್ರೀ  ಸ್ಟೈಲ್ ರಿಲೇ (ಆಯ್ಕೆ ಮಾಡುವುದು)
ಪುರುಷರು : 45 ವರ್ಷ ಮೇಲ್ಪಟ್ಟವರಿಗೆ ಈಜು 50 ಮೀ ಫ್ರೀ ಸ್ಟೈಲ್, 50 ಮೀ ಬ್ಯಾಕ ಸ್ಟ್ರೋಕ್, 50 ಮೀ ಬ್ರೆಸ್ಟ ಸ್ಟ್ರೋಕ್, 50 ಮೀ ಬಟರ್ ಪ್ರೈ. ಅಥ್ಲೆಟಿಕ್ಸ: 100, 400, 800 ಮೀ ಓಟ, ಗುಂಡು ಎಸೆತ, ಚಕ್ರ ಎಸೆತ, ವೆಟರನ್ಸ :-ಬ್ಯಾಡ್ಮಿಂಟನ್ (ಸಿಂಗಲ್ಸ & ಡಬಲ್ಸ), ಟೇಬಲ್ ಟೆನ್ನಿಸ (ಸಿಂಗಲ್ಸ ಡಬಲ್ಸ)  ಕುಸ್ತಿ: 48 ಕೆ.ಜಿ 52, 57 62, 68,74, 82, 90, 100 ಕೆಜಿ ಮತ್ತು 100 ಕ್ಕಿಂತ ಹೆಚ್ಚು. ವೇಟ್‍ಲಿಪ್ಟಿಂಗ್ : 54, 59, 64, 70, 76, 83, 91, 99 108 ಕೆಜಿ ಮತ್ತು 108 ಕೆಜಿಗಿಂತ ಹೆಚ್ಚು. ಪವರ್‍ಲಿಪ್ಟಿಂಗ್: 52, 56, 60, 67, 75, 82.5, 90, 100, 110, 125 ಕೆ.ಜಿ. ದೇಹದಾಢ್ರ್ಯ:- 60, 65, 70, 75, ಕೆಜಿ,
ಮಹಿಳೆಯರು  40 ವರ್ಷದ ಒಳಗಿನವರಿಗೆ ಬ್ಯಾಡ್ಮಿಂಟನ್ (ಸಿಂಗಲ್ಸ&ಡಬಲ್ಸ), ಟೆಬಲ್‍ಟೆನ್ನಿಸ್ (ಸಿಂಗಲ್ಸ&ಡಬಲ್ಸ), ಕೇರಂ (ಸಿಂಗಲ್ಸ&ಡಬಲ್ಸ) ಟೆನ್ನಿಕ್ವಾಯಿಟ (ಸಿಂಗಲ್ಸ & ಡಬಲ್ಸ), ಟೆನ್ನೀಸ (ಸಿಂಗಲ್ಸ್& ಡಬಲ್ಸ), ಥ್ರೋಬಾಲ್ (ಥ್ರೋಬಾಲ್ ಮತ್ತು ಟೆನ್ನಿಕ್ವಾಯಿಟ್ ಸ್ಪರ್ಧೆಗಳು ರಾಜ್ಯ ಮಟ್ಟದವರೆಗೆ ಮಾತ್ರ) ಈಜು; 50, 100, 200 ಮೀ. 50, 100 ಮೀ. ಬ್ಯಾಕ್‍ಸ್ಟ್ರೋಕ್, 50, 100 ಮೀ ಬ್ರೆಸ್ಟ ಸ್ಟ್ರೋಕ್, 50, 100 ಮೀ ಬಟರ್ ಫ್ಲೈ ಸ್ಟ್ರೋಕ್, ಅಥ್ಲೇಟಿಕ್ಸನಲ್ಲಿ 100, 200 400, 800 ಮೀಓಟ, 100 ಮೀ ಹರ್ಡಲ್ಸ, ಉದ್ದಜಿಗಿತ, ಎತ್ತರ ಜಿಗಿತ, ಜಾವೆಲಿನ್ ಥ್ರೋ, ಚಕ್ರ ಎಸೆತ, ಗುಂಡು ಎಸೆತ, ಡೆಕೆಥ್ಲಾನ್, 4*100 ಮೀ ರಿಲೇ. 4*400 ಮೀ ರಿಲೇ
ಮಹಿಳೆಯರು  40 ವರ್ಷದ ಮೇಲ್ಪಟ್ಟವರಿಗಾಗಿ ಅಥ್ಲೇಟಿಕ್ಸ, ಈಜು ಸ್ಪರ್ದೇಗಳಿವೆ. ಫುಟ್‍ಬಾಲ್, ಹಾಕಿ, ಕ್ರಿಕೆಟ್, ಬಾಸ್ಕೆಟ್‍ಬಾಲ್, ಈಜು, ವೇಟ್ ಲಿಪ್ಟಿಂಗ್, ಪವರ್ ಲಿಪ್ಟಿಂಗ್ ಕ್ರೀಡೆಗಳಲ್ಲಿ, ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುವುದು.
ಕೆ ಎಚ್ ಪಾಟೀಲ್ ಒಳಾಂಗಣ ಕ್ರೀಡಾಂಗಣದಲ್ಲಿ ಈ ಕೆಳಕಂಡ ಸಂಗೀತ ಮತ್ತು ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿವರ ಇಂತಿದೆ. ಹಿಂದೂಸ್ಥಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ನೃತ್ಯ, ವಾದ್ಯ ಸಂಗೀತ, ಕರಕುಶಲ ವಸ್ತುಗಳ ಪ್ರದರ್ಶನ, ಕಿರು ನಾಟಕ ಸ್ಪರ್ದೇಗಳು ನಡೆಯಲಿವೆ. ಸಂಗೀತ, ನೃತ್ಯ, ಚೆಸ್ ಮತ್ತು ನಾಟಕ ಸ್ಪರ್ಧೆಗಳಲ್ಲಿ ಪ್ರತ್ಯೆಕವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸ್ಫರ್ದೆಗಳು ಇರುವುದಿಲ್ಲ.  ಪುರುಷರು ಹಾಗು ಮಹಿಳೆಯರು ಒಟ್ಟಾಗಿ ಬಾಗವಹಿಸತಕ್ಕದ್ದು.
ಹೆಚ್ಚಿನ ವಿವರಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ  ನಂ 08372-238345 ಹಾಗೂ  ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಗದಗ ಅಥವಾ ತಾಲೂಕು ಘಟಕ ಇವರಿಂದ ಪಡೆಯಬಹುದಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ, ಹಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply