bagalkotBallaryBelagavibidarGadaggulburgaKarnatakakarwar uttar kannadaKoppalvijayapur

PSI ಹುದ್ದೆಗಳ ಭರ್ತಿ

ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ ಪಿಎಸ್ಐ (PSI) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ .

ಒಟ್ಟು  545 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ಸಿವಿಲ್ ಮತ್ತು ಉಳಿದ ವೃಂದಗಳಲ್ಲಿ ಈ ಭರ್ತಿ ನಡೆಯುತ್ತಿದೆ .  .www.recruitment.ksp.gov.in ವೆಬ್ ಸೈಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು .ಅರ್ಜಿಗಳನ್ನು ಇಂದಿನಿಂದಲೇ ಅಂದರೆ ಜ 22 ರಿಂದ ಭರ್ತಿ ಫೆ.22 ಮಾಡಬಹುದು.ಅರ್ಜಿಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿಯೇ ಭರ್ತಿ ಮಾಡುವಂತೆ ಇಲಾಖೆ ಸೂಚಿಸಿದೆ .

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker