Belagavi

ರಾಷ್ಟಿçÃಯ ಬೀದಿ ಬದಿ ವ್ಯಾಪಾಸ್ಥರ ದಿನಾಚರಣೆ


ಬೆಳಗಾವಿ:- ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಒಕ್ಕೋಟದ ಬೆಳಗಾವಿ ಜಿಲ್ಲಾ ಘಟಕದಿಂದ ರಾಷ್ಟಿçÃಯ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆಯನ್ನು ಬುಧವಾರ ದಿ. ೨೦ ರಂದು ಬೆಳಗಾವಿಯ ಶಹಾಪೂರ ನಾಥ ಸರ್ಕಲ್‌ನ ಚರ್ಮಕಾರ ಸಮಾಜ ಕಲ್ಯಾಣ ಹಾಲನಲ್ಲಿ ರಾಷ್ಟಿçÃಯ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಬೀದಿಬದಿ ವ್ಯಾಪರಿ ಸಂಘಟನೆಗಳ ಒಕ್ಕೂಟದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಇಮಾಮಹುಸೇನ ಅಮೀನಸಾಬ ನಧಾಪ, ಬೆಳಗಾವಿ ನಗರ ಜಿಲ್ಲಾಧ್ಯಕ್ಷರಾದ ಪ್ರಸಾದ ರಾಮಚಂದ್ರ ಕವಳೆಕರ, ಬೆಳಗಾವಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸಂಗೀತಾ ಅಪ್ಪಾಸಾಹೇಬ ಖೊತ, ಬೆಳಗಾವಿ ಜಿಲ್ಲಾ ನಗರ ಉಪಾಧ್ಯಕ್ಷರಾದ ವಿಜಯ ಮನೋಹರ ಚವ್ಹಾಣ, ಬೆಳಗಾವಿ ಜಿಲ್ಲಾ ನಗರ ಉಪಾಧ್ಯಕ್ಷರಾದ ಬಾದಶಹಾ ಗುಡಸಾಹೇಬ ನಧಾಫ, ಬೆಳಗಾವಿ ಜಿಲ್ಲಾ ನಗರ ಕಾರ್ಯದರ್ಶಿ ಕಾಶಿನಾಥ ಮಹಾದೇವ ಮುಚ್ಚಂಡಿ, ಬೆಳಗಾವಿ ಜಿಲ್ಲಾ ನಗರ ಜಂಟಿ ಕಾರ್ಯದರ್ಶಿಯಾದ ಅಪ್ಪಾಸಾಹೇಬ ಜಯಸಿಂಗ ಖೋತ ಮತ್ತು ಸಮಸ್ತ ಬೆಳಗಾವಿ ನಗರದ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಭಾಗವಹಿಸಿದ್ದರು.


Leave a Reply