Belagavi

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ


ಯರಗಟ್ಟಿ : ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಯುವಜನ ಸಂಘಟನಾ ಸಮಿತಿ ಮುಗಳಿಹಾಳ ಇವರಿಂದ ಸುಭಾಷ ಚಂದ್ರ ಬೋಸ ಇವರ ಜಯಂತಿ ನಿಮಿತ್ಯ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆಯಲ್ಲಿ ದಿನಾಂಕ 23-01-2021 ರಂದು ಮುಂಜಾನೆ 10-00 ಗಂಟೆಗೆ ನಡೆಯಲಿದ್ದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7259396336, 9606521226.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply