Belagavi

ಯರಗಟ್ಟಿಯಲ್ಲಿ ಶ್ರೀ ಎಲಾಲಿಂಗ ಮಠಕೆ ಸಮುದಾಯ ಮಂಟಪ ಅಡಿಗಲ್ಲು


ಯರಗಟ್ಟಿಯಲ್ಲಿ ಶ್ರೀ ಎಲಾಲಿಂಗ ಮಠಕೆ ಸಮುದಾಯ ಮಂಟಪ ಅಡಿಗಲ್ಲು ಸಮಾರಂಭ ನಡೆಯಿತು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಸುಯಾ ಪಾಟೀಲ. ತಾಲ್ಲುಕು ಪಂಚಾಯತ್ ಸದಸ್ಯರಾದ ಶ್ರೀಮತಿ ಮಿನಾಕ್ಷಿ ಮಾನಗಾವಿ.ಭೀಮಗೌಡ ಪಾಟೀಲ. ತೇಜಗೌಡ ಪಾಟೀಲ.ನಿಂಗಪ್ಪಾ ಮಡಿವಾಳ.ಗುಲ್ಲಾಪ್ಪಾ ಚೊಗಲಾ ಇತರರು ಇದ್ದರು


Leave a Reply