Uncategorized

ಜೈಭೀಮ ಕಲಾ ತಂಡದಿ0ದ ಸಾಂಸ್ಕೃತಿಕ ಕಾರ್ಯಕ್ರಮ


ಗದಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಟ್ಟರಾಜ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇವರ ಸಹಯೋಗದಲ್ಲಿ ತಾಲ್ಲೂಕಿನ ಅಸುಂಡಿ ಗ್ರಾಮದ ಯುವಕ ಮಂಡಳದ ಬಯಲು ಜಾಗದಲ್ಲಿ ನೀಲಗುಂದದ ಜೈಭೀಮ ಕಲಾ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಗ್ರಾಮ ಪಂಚಾಯತ ಸದಸ್ಯ ರಾಘವೇಂದ್ರ ಹುಲಕೋಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೋಮರಡ್ಡಿ ರಾಮೇನಹಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೇಮರಡ್ಡಿ ಬೂಮಕ್ಕನವರ, ಪಕ್ಕೀರಪ್ಪ ಮಾಡೋಳ್ಳಿ, ಶಿವಣ್ಣ ಮುಳಗುಂದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು


Leave a Reply