bagalkotBallaryBelagavibidarGadaggulburgaKarnatakakarwar uttar kannadaKoppalvijayapur

ಸ್ಫೋಟದ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ : ಉಗ್ರಪ್ಪ

 

ಬಳ್ಳಾರಿ ; ಕಾಂಗ್ರೆಸ್ ಪಕ್ಷದ ಹಿರಯ,ಮುಖಂಡರು. ಮಾಜಿ ಸಂಸದರು.ಶನಿವಾರ ನಗರಕ್ಕೆ ಆಗಮಿಸಿದ್ದರು. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸ್ಪೋಟದ  ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು, ಉಸ್ತುವಾರಿ ಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್  ನಾಯಕ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ .

ಅಕ್ರಮ ಕಲ್ಲು ಗಣಿಗಾರಿಕೆ ನಲ್ಲಿ, ಸಚಿವರಗಳ ಸಂಬಂದಿ ಗಳು ಇದ್ದಾರೆ ಎ೦ಬ ಅನುಮಾನ ಇದೆ, ಹೈಕೋರ್ಟ್ ನ್ಯಾಯಮೂರ್ತಿಗಳಿ೦ದ ವಿಚರಣೆ ನಡೆಸಬೇಕು ಎಂದು ಒತ್ತಾಯ, ಮಾಡಿದರು.ಮೃತ ಕುಟುಂಬಗಳಿಗೆ, ಎಷ್ಟು ಸಹಾಯ ಮಾಡಿದರೂ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಾಗದು  ಶಿವಮೊಗ್ಗ ಜಿಲ್ಲೆಯಲ್ಲಿ ನೂರಾರು ಅಕ್ರಮ ಕ್ವಾರಿಗಳು ಇವೆ,ಇವುಗಳು ಸಚಿವರು,ಉಸ್ತುವಾರಿಯಲ್ಲಿ ನಡೆಯುತ್ತವೆ ಎಂದು ಆರೋಪ ಮಾಡಿದರು.ಇದೆ ಸಂದರ್ಭದಲ್ಲಿ ರಾಜ್ಯಸರ್ಕಾರದ ಸಿಡಿ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ ಹೇಳಿದ್ದಾರೆ ಅದು ನೋಡಲು ಅಗದೆ ಇರುವ ಸಿಡಿ ಅಂತಾರೆ.ಕಾಂಗ್ರೆಸ್ ಪಕ್ಷದ ಬಳಿ ಸಿಡಿ ಇದ್ದರೆ ಪ್ರಥಮವಾಗಿ ನಾವೆ ಬಿಡುಗಡೆ,ಮಾಡುತ್ತಿದ್ದೆವು ಅದು ನಮ್ಮ ಹತ್ತಿರ ಇಲ್ಲ  ಎ೦ದರು. ಈ ಸಂದರ್ಭದಲ್ಲಿ ಅಸುಂಡಿ ನಾಗರಾಜ್,ಹನುಮಕೊಷೋರ್,ಮಾರೆಣ್ಣ,ತಾಯಣ್ಣ.ಅಲಿವೇಲ್ ಸುರೆಶ.ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker