bagalkotBallaryBelagavibidarGadaggulburgakarwar uttar kannadaKoppalStatevijayapur

ಸಿಡಿದೆದ್ದ ಅನ್ನದಾತರ ಬೃಹತ್ ಪ್ರತಿಭಟನೆ


ಬಳ್ಳಾರಿ,(23) ಕೇಂದ್ರ ರಾಜ್ಯ ಸರ್ಕಾರ ಗಳ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಿಲು,ಆಗ್ರಹಸಿ,ಶನಿವಾರ ರಂದು ಬಳ್ಳಾರಿ ನಗರದಲ್ಲಿ ,ಕರ್ನಾಟಕ ರಾಜ್ಯ ರೈತ ಸಂಘ, ಹಾಗು ಹಸಿರುಸೇನ,ಚಾಗನೂರು-,ಸಿರಿವಾರ ನೀರಾವರಿ ,ಭೂ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಟ್ರಾಕ್ಟರ್ ಗಳು ಎತ್ತಿನ ಬಂಡೆಗಳು ಮೂಲಕ ಇಂದಿರ ಸರ್ಕಲ್ ದಿಂದ ಮೋತಿ ಸರ್ಕಲ್ ಮ‌ೂಲಕ ರಾಯಲ್ ಸರ್ಕಲ್ ವರಗೆ ಬೃಹತ್ ಪ್ರತಿಭಟನೆ ನಡೆಸಿದರು.ದೊಡ್ಡ ಮಟ್ಟದಲ್ಲಿ ಮಹಿಳೆಯರು, ಜನರು,ರೈತರು ಭಾಗವಹಿಸಿದ್ದರು. ಸರ್ಕಾರಗಳು ವಿರುದ್ಧ ಘೋಷಣೆಗಳು ಕೂಗಿದರು.ಇಂದು ನಡೆದ ಪ್ರತಿಭಟನೆಗೆ,ಆರ್. ಮಾಧವ ರೆಡ್ಡಿ,ಸಿ.ಮಲ್ಲಿಕಾರ್ಜುನ ರೆಡ್ಡಿ. ಗಂಗಿರೆಡ್ಡಿ ,ಕೃಷ್ಣಪ್ಪ ಸಂಗನಕಲ್ಲು. ಇನ್ನೂ ಹಲವಾರು ರೈತ ಮುಖಂಡರು ಭಾಗವಹಿಸಿದ್ದರು.

(ಕೆ.ಬಜಾರಪ್ಪ ವರದಿಗಾರರು. ಬಳ್ಳಾ)ರಿ


Leave a Reply