Belagavi

ಉದ್ಬವ ಠಾಕ್ರೆ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ


ಯರಗಟ್ಟಿ : ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಉದ್ದವ ಠಾಕ್ರೆ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ, ದಲಿತ ಸಂಘಟನೆ, ಶ್ರೀರಾಮ ಸೇನಾ ಸಂಘಟನೆಗಳಿಂದ ಪ್ರತಿಭಟನೆ ನೆಡೆಸಲಾಯಿತ್ತ. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರವೇ ಉದ್ಬವ ಠಾಕ್ರೆ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆಅಧ್ಯಕ್ಷರಾದ ರಫೀಕ ಡಿ ಕೆ ತಾಕತಿದ್ದರೆ ಠಾಕ್ರೆ ಬೆಳಗಾವಿಗೆ ಬರಲಿ ಕರವೇಯಿಂದ ಮಸಿ ಬಳೆಯಲಾಗುವುದುಉದ್ಬವ ಠಾಕ್ರೆ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಎಂದು ಹೇಳಿಕೆ ಹಾಗೂ ಗಡಿ ಉಸ್ತುವಾರಿ ‌ಮಂತ್ರಿಗಳನ್ನ ನೇಮಕ ಮಾಡಬೇಕು ,ಗಡಿ ಅಭಿವೃದ್ಧಿ ಪ್ರಾಧಿಕಾರ, ಹಾಗೂ ಗಡಿ ಸಂರಕ್ಷಣಾ ಆಯೋಗವನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ತರಬೇಕು ,ಗಡಿ ವಿಚಾರ ಸುಪ್ರೀಂಕೋರ್ಟ್ ನಲ್ಲಿದ್ದರೂ ಗಡಿ ವಿಷಯದಲ್ಲಿ ಮಹಾರಾಷ್ಟ್ರದವರು ಮೇಲಿಂದ ಮೇಲೆ ಪ್ರಚೋದಿಸಿ, ಗಡಿಭಾಗದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ.ಮಹಾ ಸಿಎಂ ಗಡಿ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ನ್ಯಾಯಾಂಗ ‌ನಿಂದನೆ ಪ್ರಕರಣ ದಾಖಲಿಸಬೇಕು. ಎಂದು ರಕ್ಷಣಾ ವೇದಿಕೆ, ದಲಿತ ಸಂಘಟನೆ, ರೈತ ಸಂಘ, ಶ್ರೀರಾಮ ಸೇನೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಮುಖಂಡರಾದ ಭಾಸ್ಕರ್ ಹಿರೇಮೇತ್ರಿ, ಬಾಬು ಚನ್ನಮೇತ್ರಿ, ಲಕ್ಕಪ್ಪ ಜಗದಾರ, ಚಿಂದಬರ ಕಟ್ಟಿಮನಿ, ವಿಠ್ಠಲ ಹುಣ್ಣಶಿಕಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷರಾ ಸೋಮು ರೈನಾಪೂರ, ಶ್ರೀರಾಮ ಸೇನಾ ಅಧ್ಯಕ್ಷರಾದ ಶಂಕರ ಇನಾಮದಾರ, ಮಹೇಶ ಕರ್ಜಗಿಮಠ, ಚಂದ್ರು ತಲ್ಲೂರ,ಮಂಜುನಾಥ ಕಟ್ಟಿ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply