BallaryGadagKoppal

LLC ಕಾಲುವೆ ನಲ್ಲಿ ಅನಾಮಧೇಯ ಶವಪತ್ತೆ


 

ಬಳ್ಳಾರಿ :

ತಾಲ್ಲೂಕಿನ ಮೋಕಾ ಪೋಲಿಸ್ ಠಾಣೆಯು ವ್ಯಾಪ್ತಿ ನಲ್ಲಿ,LLC,108,109km,ನಲ್ಲಿ ಒಂದು25,30,ವರ್ಷದ ಪುರುಷನ ಶವಪತ್ತೆ ಅಗಿದೆ.23.ರಂದು,ಸಾಯಂಕಾಲ ಸಮಯದಲ್ಲಿ ಅಬಾಗದಲ್ಲಿ ರೈತರು ಬರುವ ಸಮಯದಲ್ಲಿ ನೋಡಿ ಮೋಕಾ ಪೋಲಿಸ್ ಠಾಣೆಗೆ ಮಾಹಿತಿ ಕೊಟ್ಟಿರುವ ಹಿನ್ನೆಲೆಯಲ್ಲಿ, ಬಾಡಿಯನ್ನು ಠಾಣೆಯು ಅಧಿಕಾರಿಗಳು ವರಗೆ ತೆಗೆದು,ವಿಮ್ಸ್ ಗೆ ಶವಪರೀಕ್ಷೆ ಕಳಸ ಲಾಗಿದೆ.ಸಂಬಂದಿ ಗಳು ಯಾರಾದರೂ ಇದ್ದರೆ. ಬಳ್ಳಾರಿ ತಾಲ್ಲೂಕಿನ ಮೋಕಾ ಠಾಣೆಗೆ ಸಂಪರ್ಕಿಸಲು ಠಾಣೆಯು ಸಿಬ್ಬಂದಿ ವಿಜಯ ಭಾಸ್ಕರ್ ತಿಳಿಸಿದ್ದಾರೆ.


Leave a Reply