Belagavi

ಗಂಗಣ್ಣ ಶಿಂತ್ರಿ ನಿಧನ


  • ಸಮದತ್ತಿಯ ಸ್ಥಳೀಯ ನಿವಾಸಿ ಗಣ್ಯ ನಾಗರಿಕರೂ, ವೀರಶೈವ ಲಿಂಗಾಯತ ಸಮಾಜದ ಹಿರಿಯರೂ ಆಗಿದ್ದ ಗಂಗಣ್ಣ ಶಿಂತ್ರಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
    ಗಂಗಣ್ಣ ಶಿಂತ್ರಿ ಸವದತ್ತಿ ಶಾಸಕರೂ, ವಿಧಾನಸಭಾ ಉಪಾಧ್ಯಕ್ಷರೂ ಆಗಿರುವ ಆನಂದ ಮಾಮನಿಯವರ ಮಾವ.
    ಅವರ ಅಂತ್ಯಕ್ರಿಯೆ ಯಡ್ರಾವಿ ರಸ್ತೆಯಲ್ಲಿರುವ ಐಐಟಿ ಕಾಲೇಜು ಹತ್ತಿರ ಶಿಂತ್ರಿಯವ ತೋಟದ ಜಮೀನಿನಲ್ಲಿ ಇಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಆನಂದ ಮಾಮನಿ ತಿಳಿಸಿದ್ದಾರೆ.

Leave a Reply