Belagavi

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ


ಬೆಳಗಾವಿ : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಯನ್ನು ದಿನಾಂಕ 24/01/2021 ರಂದು ಬೆಳಗಾವಿ ಜಿಲ್ಲೆಯ ಎಂ. ಸಿ. ಎಚ್. ಆಸ್ಪತ್ರೆ ವಂಟಮುರಿಯಲ್ಲಿ. ಈ ದಿನ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿಂ ದಿರಿಗೆ ಸಿಹಿ ಹಂಚುವು ದರ ಮೂಲಕ ಆಚರಣೆ ಮಾಡಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ Dr : m. V. kivadasannavar , ಎಂ. ಸಿ. ಎಚ್. ಆಸ್ಪತ್ರೆ C. M. O. Dr: Sanjay Doddamani ಹಾಗೂ ಸಿಬ್ಬಂದಿ ನೇತ್ರತ್ವದಲ್ಲಿ ಕಾರ್ಯಕ್ರಮ ವನ್ನು ನಡೆಸಲಾಯಿತು ಅನೇಕ ಸಾರ್ವಜನಿಕರು ಭಾಗವಹಿಸಿದ್ದರು


Leave a Reply