Koppal

ಕರೋನಾ ಲಸಿಕಾ ಕೇಂದ್ರ ಉದ್ಘಾಟಿಸಿದ ಜಿಲ್ಲಾ ಪಂಚಾಯತ ಸದಸ್ಯರು


ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಮನ್ನಾಪುರ ದಲ್ಲಿ ಕರೋನ ಲಸಿಕಾ ಕೇಂದ್ರ ವನ್ನು ಉದ್ಘಾಟನೆಯನ್ನು ಶ್ರೀ ಕೆ ಮಹೇಶ ಜಿ.ಪಂ.ಸದಸ್ಯರು ಹಿರೇಮನ್ನಾಪುರ ರವರು ಉದ್ಘಾಟಿಸಿದರು.ನಂತರ ಮಾಡಿ ಮಾತನಾಡಿದ ಜಿ.ಪಂ.ಸದಸ್ಯರು ನಮ್ಮ ದೇಶಾದ್ಯಂತ ಕರೋನಾ ಲಸಿಕೆ ಎಲ್ಲಾ ಜಿಲ್ಲಾ,ತಾಲೂಕ,ಪ್ರಾಥಮಿಕ ,ಆಸ್ಪತ್ರೆ ಗಳಲ್ಲಿ ಲಭ್ಯವಿದ್ದು ಸದರಿ ಲಸಿಕೆಯನ್ನು ಕರೋನಾ ಸೊಂಕಿತರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು. ಲಸಿಕೆ ಹಾಕುಸಿಕೊಳ್ಳುವದರಿಂದ ಯಾವದೇ ಅಡ್ಡಪರಿಣಾಮಗಳು ಆಗುವದಿಲ್ಲಾ ಎಂದರು. ತಾ ಪಂ ಸದಸ್ಯರಾದ ಭೀಮಣ್ಣ ಹಾಗೂ ವೀರೇಶ ಹಿರೇಮಠ, ಸೋಮಣ್ಣ ಕೌದಿ, ಶರಣು ಬ್ಯಾಳಿ, ಏಕಲವ್ಯ ಚಳ್ಳೂರ,ಹಾಗೂ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಯವರು,ಇತರರು ಉಪಸ್ಥಿತರಿದ್ದರು.


Leave a Reply