Belagavi

ಮಹಾಯೋಗಿ ವೇಮನರ 906ನೇ ಜಯಂತಿ ಆಚರಣೆ


ಯರಗಟ್ಟಿ : ಸ್ಥಳೀಯ ಯರಗಟ್ಟಿಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಹಾಯೋಗಿ ವೇಮನರ 906ನೇ ಜಯಂತಿ ಆಚರಿಸಲಾಯಿತು. ದಿವ್ಯಸಾನಿಧ್ಯ ಪೂಜ್ಯ ಶ್ರೀ ವೇಮಾನಂದ ಮಹಾಸ್ವಾಮಿಗಳು ವಹಿಸಿದ್ದರು ಉದ್ಘಾಟಕರಾಗಿ ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ,ಡಾ ಕೆ. ವಿ. ಪಾಟೀಲ, ಶಿದ್ಲಿಂಗಪ್ಪ ಗಾಳಿ, ಎನ್. ಕೆ. ಹುಚರಡ್ಡಿ, ಎಚ್. ಎಲ್. ವಜ್ರಮಟ್ಟಿ, ನಿರ್ಮಲಾ ಪಾಟೀಲ, ಪದ್ಮಾವತಿ ಗಂಗರಡ್ಡಿ, ಪದ್ಮಾವತಿ ಪಾಟೀಲ, ಶಿವಾನಂದ ಮಿಕಲಿ, ಆರ್. ಎ. ಗಲಬಿ, ಮೋಹನ ದೇವರಡ್ಡಿ, ಸತೀಶ ಮಿಕಲಿ, ಗಿರೀಶ ದೇವರಡ್ಡಿ, ಗೋವಿಂದ ದೇವರಡ್ಡಿ, ಹನುಮಂತ ದೇವರಡ್ಡಿ, ಸಂತೋಷ ದೇವರಡ್ಡಿ ಮತ್ತು ರಡ್ಡಿ ಸಮಾಜದ ಸಮಸ್ತ ಗುರು ಹಿರಿಯ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply