Belagavi

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ಪಡೆದ ವಿದ್ಯಾರ್ಥಿಗಳು


ಯರಗಟ್ಟಿ: ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಯುವಜನ ಸಂಘಟನಾ ಸಮಿತಿ ಹಾಗೂ 2016/17 ನೇ ಸಾಲಿನ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳ ಇವರ ಆಶ್ರದಲ್ಲಿ ಸುಭಾಷ್ ಚಂದ್ರ ಬೋಸ್ ಇವರ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸ್ಪರ್ಧೆಯಲ್ಲಿ ವಿಜೇತರಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತ್ತು
ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿ ಮಹೇಶ ಮಡಿವಾಳರ, ದ್ವಿತೀಯ ಬಹುಮಾನ ಲಕ್ಕಪ್ಪ ಮಲ್ಯಾಗೋಳ ಹಾಗೂ ತೃತೀಯ ಯಲ್ಲಪ್ಪ ಕುಂಬಾರ.

ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿಅಧಿಕಾಯಾದ ಅಮಿತ ನಾಯ್ಕ, ಮುಗಳಿಹಾಳ ಗ್ರಾಮ ಪಂಚಾಯತಿ ಸದಸ್ಯರಾದ ರಾಮನಗೌಡ ಗಂಗರಡ್ಡಿ, ರಾಮಸಿದ್ದಪ್ಪ ಧರ್ಮಟ್ಟಿ, ಬಸವರಾಜ ಮಾಯಣ್ಣವರ, ಅಶೋಕ ಪಟ್ಟಣಶೆಟ್ಟಿ, ನಾಗಪ್ಪ ಪುಂಜಿ, ನಿಂಗಪ್ಪ ದಳವಾಯಿ, ಪದ್ಮಾವತಿ ಮುರಗಟ್ಟಿ, ಮಾಯವ್ವ ದಳವಾಯಿ, ಉದ್ದವ್ವ ಪೂಜೇರಿ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಪಿ. ಎಚ್. ನಾಯ್ಕ್, ಶಿಕ್ಷಕರಾದ ಎ. ಎಸ್. ನದಾಫ್, ಏನ್. ಪಿ. ಕೋಳಿ, ಐ. ಜಿ. ಸುಬ್ಬಾಪೂರಮಠ, ಎ. ಎನ್ ರೇವಡಿ,ಬಿ. ಬಿ. ಬಡಿಗೇರ, ದೈಹಿಕ ಶಿಕ್ಷಕರಾದ ನಾಗರಾಜ್ ಭಜಂತ್ರಿ ಯವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply