Belagavi

ನೂತನ ಗ್ರಾಮ ಪಂಚಾಯತ ಸದಸ್ಯರಗೆ ಸನ್ಮಾನ


ಯರಗಟ್ಟಿ : ಸಮೀಪದ ಸೊಪ್ಪಡ್ಲ ಗ್ರಾಮ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ನೂತನವಾಗಿ ಆಯ್ಕೆಯಾದ ಪಂಚಾಯತ್ ಸದಸ್ಯರಿಗೆ ಮತ್ತು ಮಾಜಿ ಯೋಧರಿಗೆ, ನಿವೃತ್ತಿ ಶಿಕ್ಷಕರಿಗೆ ಮತ್ತು ಊರಿನ ಮುಖಂಡರಿಗೆ ಸನ್ಮಾನ ಸಮಾರಂಭ ಅದರ ಜೊತೆಗೆ ಮಕ್ಕಳಿಗೆ ನನ್ನ ಕನಸಿನ ಭಾರತ ಪ್ರಬಂಧ ಸ್ಪರ್ಧೆ ಬರೆಸಲಾಯ್ತು ಆಯ್ಕೆ ಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯ್ತು ಈ ಸಂದರ್ಭದಲ್ಲಿ ಶ್ರೀ ಸಾಯಿ ಫೌಂಡೇಶನ ಅಧ್ಯಕ್ಷರಾದ ಸುಷ್ಮಾ ಶೀಲವಂತ, ದಿವ್ಯ ಸಾನಿಧ್ಯ ಶಾಂತಯ್ಯ ಹಿರೇಮಠ್ ಮತ್ತು ಮುಖ್ಯ ಅತಿಥಿಗಳು ಶೇಕಪ್ಪ ಹರಳಿ, ಹಣಮಂತ ಹೊಂಗಲ, ಈರಣ್ಣ ಗೌಡರ, ನಿವೃತ್ತಿ ಶಿಕ್ಷಕರಾದ ಅಶೋಕ ಗೌಡರ, ನಿವೃತ್ತಿ ಶಿಕ್ಷಕರು, ನೂತನ ಗ್ರಾಮ ಪಂಚಾಯತ ಸದಸ್ಯರು ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply