bagalkotBallaryBelagavibidarGadaggulburgakarwar uttar kannadaKoppalStatevijayapur

ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ


ಬೆಳಗಾವಿ ; ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ರಾಯಬಾಗ ರೈಲ್ವೆ ಸ್ಟೇಷನ್ ಹತ್ತಿರ ನಡೆದಿದೆ .

ಆತ್ಮಹತ್ಯೆ ಮಾಡಿಕೊಂಡವರೆಲ್ಲ ಭಿರಡಿ ಗ್ರಾಮದವರು .1) ಸಾತಪ್ಪ ಅಣ್ಣಪ್ಪಾ ಸುತಾರ್ (60) – ತಂದೆ.
2) ಮಹಾದೇವಿ ಸಾತಪ್ಪಾ ಸುತಾರ (50)_ (ತಾಯಿ)
3) ಸಂತೋಷ್ ಸಾತಪ್ಪ ಸುತಾರ (26)_ಮಗ.
4) ದತ್ತಾತ್ರೇಯ ಸಾತಪ್ಪ ಸುತಾರ (28) ಮಗ.
ಎ೦ದು ಗುರುತಿಸಲಾಗಿದೆ .ಮೃತದೇಹಗಳನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.ಆತ್ಮಹತ್ಯೆಗೆ ಹಣಕಾಸಿನ ಸಮಸ್ಯೆ ಕಾರಣವೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದ್ದಾಗಿ  ಪೋಲಿಸ್ ಮೂಲಗಳು ತಿಳಿಸಿವೆ .

 


Leave a Reply