vijayapur

ಮೀನು ಸಾಕಾಣಿಕೆ ತರಬೇತಿ ಕಾರ್ಯಕ್ರಮ


ವಿಜಯಪುರ:ಜ.೨೮: ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ,  ಭೂತನಾಳ, ವಿಜಯಪುರ ಕೇಂದ್ರದಿAದ ಇದೇ ೨೯.೦೧.೨೦೨೧ ರಂದು ಬೆಳಿಗ್ಗೆ ೧೦ ಘಂಟೆಗೆ ಒಂದು ದಿನದ “ ವೈಜ್ಞಾನಿಕ ಮೀನು ಸಾಕಾಣಿಕೆ” ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಸ್ಥರು, ಮೀ.ಸಂ.ಮಾ.ಕೇ.ಭೂತನಾಳ, ವಿಜಯಪುರ ಇವರು ತಿಳಿಸಿದ್ದಾರೆ.
ಆಸಕ್ತವುಳ್ಳ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು, ಹೆಚ್ಚಿನ ಮಾಹಿತಿಗಾಗಿ ದೂರವಣಿ:೦೮೩೫೨-೨೬೪೫೧೬ ಮೊ;೯೪೮೦೫೧೮೬೭೯  ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply