Belagavi

ಹುತಾತ್ಮ ಯೋಧರಿಗೆ ರಾಯಣ್ಣ ಶೌರ್ಯ ಪ್ರಶಸ್ತಿ ಪ್ರದಾನ


ಹುಕ್ಕೇರಿ :ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ 190ನೇ ಬಲಿದಾನ ದಿವಸ ನಿಮಿತ್ಯ  ಸೇನೆಯಲ್ಲಿ ಹುತಾತ್ಮ ರಾದ ವೀರಯೋಧರಿಗೆ ರಾಯಣ್ಣ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು .

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಅಭಿನವ ಮಂಜುನಾಥ್ ಮಹಾಸ್ವಾಮಿಗಳು ಇಂಚೆಗೇರಿಮಠ ಹಾಗೂ ರಾಷ್ಟ್ರೀಯ ಶ್ರೀರಾಮ ಸೇನೆಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಹಾಗೂ ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ psi ಸಿದ್ರಾಮಪ್ಪ ಉನ್ನದ,ಹಾಗೂ ಪುರಸಭೆ ಸದಸ್ಯರಾದ ಮಹಾವೀರ್ ನಿಲಜಗಿ, ಭೀಮಸಿ ಗೊರಕ್ನಾಥ್, ಶಂಕರ್ ಗೋಟುರಿ, ಪಾರವ್ವ ಲಟ್ಟಿ, ರುಕ್ಮಿಣಿ ಹಳಿಜೋಳ, ಶಿವು ಮಗದುಮ್ಮ ಹಾಗೂ ಯೋಧರ ಕುಟುಂಬದವರು ಅಮ್ಮಣಗಿ, ಶಿಂಗಾಯಿ, ಅಮ್ಮಿನಭಾವಿ ಯವರು ಉಪಸ್ಥಿತರಿದ್ದರು ಹಾಗೂ ಸಂಘಟನೆ ಅಧ್ಯಕ್ಷ ಪಾಪು ಖುಬಾನಗೋಳ ಗೌರವಾಧ್ಯಕ್ಷ ಹಾಲು ಗಡದವರ, ಕಾರ್ಯದರ್ಶಿ ಲಕ್ಷ್ಮಣ ದು ಹೆಗಡೆ ಮಾರುತಿ ಉದ್ದವಾಗೋಳ,ಕಲ್ಲು ಹಲಾಯಿ, ಹಾಲು ಹೆಗಡೆ, ಮುತೆಪ್ಪ ಬಾಯ್ನಯಿಕ, ವಶಪ್ಪ ಮಾಯಪ್ಪಗೋಳ, ಹಾಲು ಮೇಣಪ್ಪಗೋಳ, ವಾಸು ಕುಡ್ಬಾಳಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು ಅರುಣ್ ಖುಬಾನಗೋಳ ನಿರೊಪಿಸಿ ಶಿವು ಹೆಗಡೆ ವಂದಿಸಿದರು.


Leave a Reply