Gadag

ನಮ್ಮ ಶಾಲೆ ನಮ್ಮ ಹೆಮ್ಮೆ : ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ನಿವೃತ್ತ  ಶಿಕ್ಷಕರುಗಳಿಗೆ ಸನ್ಮಾನ 


ಗದಗ : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 10 (ಸೆಂಟ್ರಲ್ ಸ್ಕೂಲ್) ಗದಗ
ಜನವರಿ 26 ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ನಿವೃತ್ತ  ಶಿಕ್ಷಕರುಗಳಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲೆಯ ಅಭಿವೃದ್ಧಿ ನಮ್ಮೆಲ್ಲರ ಕನಸು, ಶಾಲೆಯ ಕಟ್ಟಡ ನಮಗೆ ಸವಿ ಸವಿ ನೆನಪು”*
ರಾಷ್ಟ್ರಪ್ರಶಸ್ತಿ ವಿಜೇತರು ಮತ್ತು ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀಯುತ  S. N. ಬಳ್ಳಾರಿ ಸರ್ ರವರ ಅಧ್ಯಕ್ಷತೆಯಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶ್ರೀಯುತ ಎಸ್,ಎನ್,ಬಳ್ಳಾರಿ,
ಎಸ್.ಸಿ‌.ಹಾನಗಲ್
ಶ್ರೀಯುತ ಎಸ್‌.ವಿ. ದಂಡಿನ,
ಶ್ರೀಯುತ ಬಿ. ಎಮ್. ಮಡಿವಾಳರ
ಶ್ರೀಮತಿ ಎಸ್.ಎಮ್.ವಾಲಿ,
ಶ್ರೀಮತಿ ಎ,ಎಚ್ ಹಾತಲಗೇರಿ,
ಶ್ರೀಮತಿ ಎಸ.ಎಸ್. ಕಂಟಿಮಠ
ಗುರುಗಳು ಹಾಗೂ ಗುರು ಮಾತೆಯರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವನ್ನು
ಶಾಲೆಯಲ್ಲಿ ಕಲಿತ ಹಳೆವಿದ್ಯಾರ್ಥಿಗಳಿಂದ ಮಾಡಲಾಯಿತು.
ಶ್ರೀ ಯಲ್ಲಪ್ಪ ರಾಮಗಿರಿ, ಕಲಂದರ ದಲಾಯತ ಶ್ರೀ ಗಂಗಾಧರ ಬ್ಯಾಗೋಟಿ ಶ್ರೀ ಮಾಂತೇಶ ಅಮ್ಮಿನಭಾವಿ ಶಾಲೆಯಲ್ಲಿ ಕಲೆತ ಹಳೆಯ ವಿದ್ಯಾರ್ಥಿ ಅನಿಸಿಕೆಗಳು.
ನಮ್ಮ ಶಾಲೆ ನಮ್ಮ ಹೆಮ್ಮೆ ಶಾಲೆಯ ಅಭಿವೃದ್ಧಿಗೋಸ್ಕರ ಕೈಜೋಡಿಸುವುದಾಗಿ ಹೇಳಿದರು.
ಮಾದರಿ ಶಾಲೆಯನ್ನು ಮಾಡರ್ನ್ ಶಾಲೆಯನ್ನಾಗಿ ಪರಿವರ್ತಿಸುವ ಆಯೋಜನೆಯನ್ನು ಹೊಂದಿರುವ ಕುರಿತು ತಿಳಿಸಿದರು.
ಸರ್ಕಾರದಿಂದ ಶಾಲೆಯಲ್ಲಿ LKG, UKG ಮತ್ತು 1ನೇ ತರಗತಿಯ ಇಂಗ್ಲಿಷ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವಂತೆ ಕೋರಿದರು.
 ಶಾಲೆಯಲ್ಲಿ ಕಲಿತ ಹಲವಾರು ವಿಷಯಗಳ ಬಗ್ಗೆ ಮತ್ತು ಸವಿ ಸವಿ ನೆನಪುಗಳ ಬಗ್ಗೆ ಮೆಲುಕು ಹಾಕಿದರು.
ಶ್ರೀಯುತ ಎಸ್ ಎಸ್ ಕೆಳದಿಮಠ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯಿಂದ ಬಿಟ್ಟುಹೋದ ಮಕ್ಕಳು, ಶಾಲೆಯಿಂದ ಹೊರಗುಳಿದ, ಶೈಕ್ಷಣಿಕ ವಂಚನೆಗೆ ಒಳಗಾದ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿ ಸಮಾಜದಲ್ಲಿರುವ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ.
 ಶಾಲೆಯ ಶೈಕ್ಷಣಿಕ ಬೆಳವಣಿಗೆ  ನಮ್ಮೆಲ್ಲರ ಹೊಣೆ ಮತ್ತು ಶಾಲೆಯ ಅಭಿವೃದ್ಧಿಗೋಸ್ಕರ ಎಲ್ಲರೂ ಕೈ ಜೋಡಿಸೋಣ, ಸರ್ಕಾರಿ ಶಾಲೆಗಳನ್ನು ಇನ್ನೂ ಹೆಚ್ಚಾಗಿ ಬೆಳೆಸೋಣ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರು ಹಾಗೂ ಗೌರವಪೂರ್ವಕ ಸನ್ಮಾನಿತರುಗಳಾದ
ಎಸ್.ಸಿ‌.ಹಾನಗಲ
ಶ್ರೀಯುತ ಎಸ್‌.ವಿ. ದಂಡಿನ,
ಶ್ರೀಯುತ ಬಿ.ಎಮ್.ಮಡಿವಾಳರ
ಶ್ರೀಮತಿ ಎಸ್.ಎಮ್.ವಾಲಿ,
ಶ್ರೀಮತಿ ಎಸ.ಎಸ್. ಕಂಟಿಮಠ ರವರು ಸಹ ಅನಿಸಿಕೆಗಳನ್ನು ಹಂಚಿಕೊಂಡರು..
ತಾವು ಕಲಿಸಿದ ಶಿಕ್ಷಣ ಮತ್ತು ಈಗಿರುವ ಶೈಕ್ಷಣಿಕ ಪ್ರಗತಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
 ಶಾಲೆಯ ಅಭಿವೃದ್ಧಿಗೋಸ್ಕರ ತಾವು ಕೂಡ ಶ್ರಮಿಸುವುದಾಗಿ ತಿಳಿಸಿದರು.
 ಶಾಲೆಯ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಮಾರ್ಗೋಪಾಯಗಳು ತಿಳಿಸಿದರು.
ಸರ್ಕಾರಿ  ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯವಾಗಿರುತ್ತದೆ ಎಂದು ಭಾವುಕರಾದರು.
ಅಧ್ಯಕ್ಷೀಯ ಭಾಷಣವನ್ನು ಶ್ರೀಯುತ S. N. ಬಳ್ಳಾರಿ ಸರ್ ರವರು ಮಾತನಾಡಿದರು.
ಶಾಲೆಯ ಇತಿಹಾಸದ ಬಗ್ಗೆ ತಿಳಿಸಿದರು.
ಶಾಲೆಯಲ್ಲಿ ಕಲಿತ ಮಹಾನ್ ವ್ಯಕ್ತಿಗಳ ಬಗ್ಗೆ ಮತ್ತು ವ್ಯಾಪಾರಿಗಳ ಬಗ್ಗೆ ತಿಳಿಸಿದರು.
ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಮತ್ತು ರಾಷ್ಟ್ರಪ್ರಶಸ್ತಿ ಪಡೆದಿರುವ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಶಾಲೆಯ ಅಭಿವೃದ್ಧಿಗೋಸ್ಕರ ಶ್ರಮಿಸುವಂತೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಕೊನೆಯ ಘಟ್ಟ ವಂದನಾರ್ಪಣೆ ಶ್ರೀ ಕಲಂದರ್ ದಲಾಯತ್ ರವರು ಭಾಗವಹಿಸಿದರು ಗುರುಗಳಿಗೆ ನಿವೃತ್ತ ಗುರುಗಳಿಗೆ ವಿದ್ಯಾರ್ಥಿ ಮಿತ್ರರಿಗೆ ಮತ್ತು ಗುರು ಬಾಂಧವರಿಗೆ ವಂದನೆಗಳನ್ನು ತಿಳಿಸಿದರು ಮತ್ತು ಗೌರವಪೂರ್ವಕ ಸನ್ಮಾನ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿರುವ ಸ್ನೇಹಿತರಿಗೆ, ಗುರುಗಳಿಗೆ ಮತ್ತು ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಮುಂದಿನ ದಿನಮಾನದಲ್ಲಿ ಶಾಲೆಯ ಅಭಿವೃದ್ಧಿಯೇ ನಮ್ಮ ಉದ್ದೇಶ”* ವಾಗಲಿ ಸ್ನೇಹಿತರೆಲ್ಲರೂ ಒಂದಾಗಿ ಶಾಲೆಯ ಅಭಿವೃದ್ಧಿ ಮಾಡೋಣ ಎಂದು ಸಂದೇಶದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
 ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು: ಮಾಂತೇಶ್ ಅಮ್ಮಿನಬಾವಿ, ಮಂಜುನಾಥ್ ಹಾದಿಮನಿ, ಗೋಪಾಲ್ ಗಡಾದ, ಪ್ರಸನ್ನ ಗರಗ, ವಿನಾಯಕ ಪೂರೆ, ಯಲ್ಲಪ್ಪ ಅಂಜಿಖಾನೆ
ಯಲ್ಲಪ್ಪ ರಾಮಗಿರಿ, ಮಂಜುನಾಥ ಉಳ್ಳಿಕಾಶಿ, ಜಹೂರಅಹ್ಮದ್ ಕೊಟ್ಟೂರು, ಆಂಜನೇಯ ಪೂಜಾರ್, ಅನ್ನಪ್ಪ ಕಮಡೊಳ್ಳಿ, ಫಕಿರೇಶ ಅಣ್ಣಿಗೇರಿ, ಜಗದೀಶ್ ಕಳಸದ
ಶ್ರೀರಾಮ್ ಕಬಾಡಿ, ಪ್ರದೀಪ ಗರಗ, ಪ್ರಸನ್ನ ಗರಗ, ಮಹದೇವ ಚಲವಾದಿ, ಹನುಮಂತ ಮಾಂಡ್ರೆ, ಅಜಯ ಕಾಟಿಗಾರ, ವಿನಾಯಕ ತಿಮ್ಮಾಪುರ, ಚಾಂದಸಾಬ ಜಕ್ಕನಿ, ಈರಣ್ಣ ಗುಜ್ಜಾಲ್ಲಿ, ಸದಾಶಿವ ಕೊಟ್ನೆಕಲ, ಚಂದ್ರಶೇಖರ ಶೆಟ್ಟರ, ಗಂಗಾಧರ ಬ್ಯಾಗೋಟಿ, ಆನಂದ B. K.,  ಸತೀಶ ಹಿರೇಮನಿ, ಸಿದ್ದು ಸಿಂಗಟಾಲೂರು, ಆನಂದ ಶಿರೂರು, ಎಲ್ಲಪ್ಪ ಬಳ್ಳಾರಿ, ಮಾರುತಿ ಬಳ್ಳಾರಿ, ವಿನಾಯಕ ತಿಮ್ಮಾಪುರ, ಪ್ರವೀಣ ರಾಮಗಿರಿ, ಅಶೋಕಕುಮಾರ ನಾವಳ್ಳಿ, ಸುರೇಶ ಹಾದಿಮನಿ, ಮಾಲತೇಶ ಮಣ್ಣಮ್ಮನವರು, ರವಿ B. G.,
ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಶಿಕ್ಷಕರು
ಎಸ್.ಸಿ‌.ಹಾನಗಲ
ಶ್ರೀಯುತ ಎಸ್‌.ವಿ. ದಂಡಿನ,
ಶ್ರೀಯುತ ಬಿ.ಎಮ್.ಮಡಿವಾಳರ
ಶ್ರೀಮತಿ ಎಸ್.ಎಮ್.ವಾಲಿ,
ಶ್ರೀಮತಿ ಎಸ.ಎಸ್. ಕಂಟಿಮಠ
ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಹಶಿಕ್ಷಕರು.
ಶ್ರೀಯುತ ಎಸ್ ಎಸ್ ಕೆಳದಿಮಠ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶ್ರೀಮತಿ ಕೆ, ಟಿ ಪೂಜಾರ,
ಶ್ರೀಮತಿ S. R. ಕುಲ್ಕರ್ಣಿ
ಶ್ರೀಮತಿ J. G. ಬಿಸರಳ್ಳಿ,
ಶ್ರೀಮತಿ L. K. ಮ್ಯಾಗೇರಿ,
ಶ್ರೀಮತಿ R. L. ಮ್ಯಾಗೇರಿ,
ಶ್ರೀಮತಿ G. S.  ಜತ್ತಿ,
ಶ್ರೀಯುತ K. B. ಮುಶಿಗೇರಿ,
ಶ್ರೀಯುತ S. R ಹಲಕುರ್ಕಿ.

Leave a Reply