Belagavi

ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಖ್ಯ ವೈದ್ಯಾಧಿಕಾರಿ


ಯರಗಟ್ಟಿ : ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಾ. ಬಿ. ಎಸ್. ಬಳ್ಳೂರ ಮುಖ್ಯ ವೈದ್ಯಾಧಿಕಾರಿಗಳು ಯರಗಟ್ಟಿ ಇವರು ಉದ್ಘಾಟನೆ ಮಾಡುವದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಸದರಿ ಜಾಥಾದಲ್ಲಿ ಡಾ. ಭಗವಂತ ಪಾಟೀಲ, ಎಂ. ಟಿ. ಕುಂಬಾರ, ಆಯ್. ಆರ್. ಗಂಜಿ, ಎಂ. ಎನ್. ಕತ್ತಿ. ಎನ್.ಎಂ.ಹಾರೂಗೊಪ್ಪ, ಆರ್. ಟಿ. ಹುಗ್ಗಿ, ವಿ. ಎಸ್. ಅರಬಳ್ಳಿ, ಅಂಗನವಾಡಿ ಕಾರ್ಯಕರ್ತೆಯರು.
ಪ್ರೌಢಶಾಲಾ ಶಾಲಾಶಿಕ್ಷಕರಾದ ಎನ್.ಎಸ್.ಕಾಂಬಳೆ, ಎಲ್. ಎಸ್. ಹೊನ್ನಪ್ಪಗೋಳ, ಯರಗಟ್ಟಿ ಕುಸ್ತಿ ಪಟುಆದ ಅಲ್ತಾಪ ಮುಲ್ಲಾ, ಶಿವಾನಂದ ಯರಜರ್ವಿ, ಮಾಂತೇಶ ಮಾದರ, ರಾಜೇಶ ಕುಂಜಾರ, ಬಸವರಾಜ ತಳವಾರ, ಮತ್ತು ತರಬೇತಿ ದಾರರು ಶಾಲಾ ಮಕ್ಕಳು ಹಾಗೂ ಡ್ರಮ್ ಶಿಕ್ಷಣ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಸದಸ್ಯರು ಇತರರು ಹಾಜರಾಗಿದ್ದರು.
(ವರದಿ ಈರಣ್ಣಾ ಹುಲ್ಲೂರು ಯರಗಟ್ಟಿ)


Leave a Reply