Belagavi

ಹುಕ್ಕೇರಿ: ಪಲ್ಸ ಪೋಲಿಯೋ ಹನಿ ಕಾರ್ಯಕ್ರಮ


ಹುಕ್ಕೇರಿ: ಪಲ್ಸ ಪೋಲಿಯೋ ಹನಿ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಉದಯ ಕುಡಚಿ ಮಾಡಿದರು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮುಖಾಂತರ ಜಿಲ್ಲಾ ಪಂಚಾಯತ್ ಸದಸೆ ಶ್ರಿಮತಿ ಅನಸುಯಾ ಪಾಟೀಲ ನೇರವೇರಿಸಿದರು.

ಪೋಲಿಯೋ ಹನಿಯನ್ನು ಚಿಕ್ಕ ಮಕ್ಕಳಿಗೆ ಹಾಕುವ ಮುಖಾಂತರ ಡಾ. ಉದಯ ಕುಡಚಿ ಮಾತನಾಡುತ ಈ ಭಾನುವಾರ ಪೋಲಿಯೋ ಹನಿ ಹಾಕುವ ಮುಖಾಂತರ ಭಾರತ ದೇಶಾದ್ಯಂತ 5 ವರ್ಷದ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ಯಾರನ್ನು ಹಾಕಲಾಗುತ್ತದೆ ಸುಮಾರು 10 ರಿಂದ 12 ವರ್ಷಗಳ ಹಿಂದೆಯೇ ಪೋಲಿಯೋ ಮುಕ್ತ ದೇಶ ಎಂದು ಘೋಷಣೆ ಆಗಿದೆ ಪಕ್ಕದ ರಾಷ್ಟ್ರ ಗಳಲ್ಲಿ ಇನ್ನೂ ಪೋಲಿಯೋ ಕಂಡು ಬಂದಿದ್ದರಿಂದ ನಾವು ಸಹ ದೇಶಾದ್ಯಂತ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ನಮ್ಮ ತಾಲೂಕಿನಲ್ಲಿ 43ಸಾವಿರನಷ್ಟು 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗುವುದು ಈ ಕಾರ್ಯದಲ್ಲಿ 202 ಬೂತ್ ಗಳಲ್ಲಿ 824 ಲಸಿಕಾರು ಹನಿ ಹಾಕುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ
ಸಂಕ್ಕೇಶ್ವರ ಹಾಗೂ ಬೆಲ್ಲದ ಬಾಗೇವಾಡಿ ಸಕ್ಕರೆ ಕಾರ್ಖಾನೆಗಳ ಸುತ್ತ ಮೂತ್ತಲನಲ್ಲಿ ಟೆಂಟ್ ಹಾಕಿ ಕೊಂಡು ವಾಸಿಸುವ ಕಬ್ಬು ಕಟಾವು ಮಾಡುವ ಗ್ಯಾಂಗ್ ಗಳಲ್ಲಿರುವ ಎಲ್ಲ ಮಕ್ಕಳಿಗೂ ಪೋಲಿಯೋ ಹನಿಯನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ ಮತ್ತು ಹುಕ್ಕೇರಿ ಯಮಕನಮರಡಿ ಸಂಕ್ಕೇಶ್ವರ ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಬೂತ್ ಮಾಡಿ ಅಲ್ಲಿಗೆ ಬರುವಂತಹ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗುವುದು ಮತ್ತು ಮೋಬೈಲ್ ಸಂಚಾರಿ ಕೇಂದ್ರಗಳನ್ನು ಮಾಡಿಕೊಂಡು ಅದರ ಮುಖಾಂತರ ಸಭೆ ಪೋಲಿಯೋ ಹನಿ ಹಾಕುವ ಮೂಲಕ ನಮ್ಮ ಸಿಬ್ಬಂಧಿಗಳು ಈ ಕಾರ್ಯಕ್ರಮ ವನು ಯಶಸ್ವೀ ಗೋಳಿಸಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಹುಕ್ಕೇರಿ ತಹಶೀಲ್ದಾರ್ ಗುರಾಣಿ ತಾಲುಕಾ ಪಂಚಾಯತ್ . ಪುರಸಭೆ ಹುಕ್ಕೇರಿ ಅಧ್ಯಕ್ಷ ಗಳರಾದ ದಸ್ತಗೀರ ಬ‌ಸಾಪುರೆ ಅಣ್ಣಾಗೌಡ ಪಾಟೀಲ . ಜಿಲ್ಲಾ ಪಂಚಾ ಸಂತೋಷ ಉದಯ ಬೇಟಗೇರಿ ಶ್ರೀದೇವಿ ಶಿರೆಪ್ಪನ್ನವರ ಮುಂತಾದವರು ಉಪಸ್ಥಿತರಿದ್ದರು.


Leave a Reply