Belagavi

ಚಿತ್ರಮಂದಿರಗಳು ಶುರುವಾದರೂ ಚಿತ್ರ ಪ್ರದರ್ಶನವಿಲ್ಲ..! ಕುಂದಾನಗರಿ ಜನರಿಗೆ ಹೆಚ್ಚಾದ ನಿರಾಶೆ.

????????????????????????????????????

ಬೆಳಗಾವಿ – ಬೆಳಗಾವಿ ನಗರದ ಚಿತ್ರಮಂದಿರಗಳು ಬಾಗಿಲು ತೆರದಿದ್ದು ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ನೋಡುವ ಅವಕಾಶ ಸಿಕ್ಕಿತು,ಹಲವಾರು ಚಿತ್ರಮಂದಿರಗಳಲ್ಲಿ ಸಿನೆಮಾ ಗಳು ಇಲ್ಲದೇ ಇರುವದರಿಂದ,ಈಗ ಸದ್ಯಕ್ಕೆ ಯಾವುದೇ ಚಿತ್ರಗಳು ಬಿಡುಗಡೆ ಆಗದೇ ಇರುವದರಿಂದ ಬೆಳಗಾವಿ ನಗರದ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆಗಲೇ ಇಲ್ಲ.

ಪೆಬ್ರುವರಿ ಮೂರನೇಯ ವಾರದಲ್ಲಿ ಕನ್ನಡ ಮತ್ತು ಹಿಂದಿ ಚಲನಚಿತ್ರಗಳು ಬಿಡುಗಡೆ ಆಗಲಿದ್ದು ಹೊಸ ಚಿತ್ರಗಳು ಬಿಡುಗಡೆಯಾದ ಬಳಿಕ ಬೆಳಗಾವಿ ನಗರದ ಎಲ್ಲ ಥೇಟರ್ ಗಳು ಪೂರ್ಣಪ್ರಮಾಣದಲ್ಲಿ ಶುರುವಾಗಲಿವೆ.

ಈಗ ಸದ್ಯಕ್ಕೆ,ಗ್ಲೋಬ್ ಚಿತ್ರಾ ಮತ್ತು ಐನಾಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಶೋ ಶುರುವಾಗಿದ್ದು ನರ್ತಕಿ ಸ್ವರೂಪ ಸೇರಿದಂತೆ ಇತರ ಚಿತ್ರಮಂದಿರಗಳಲ್ಲಿ ಶೋ ಶುರು ಆಗಿಲ್ಲ.


Leave a Reply