Belagavi

ಶ್ರೀರಾಮ್ ಭವ್ಯ ಮಂದಿರ್ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹಣ


ಖಾನಾಪುರ ;

ತಾಲೂಕಿನ ಹಲಸಿ ಗ್ರಾಮದ ಸಮಸ್ತ ಭಾಂದವರಲ್ಲಿ 40,000ರೂಗಳ ನಿಧಿ ಸಂಗ್ರಹಣೆ ಮಾಡಲಾಯಿತು.

ಈ ನಿಧಿ ಸಮರ್ಪಣಾ ಅಭಿಯಾನದಲ್ಲಿ ಅನೇಕ ಭಾಂದವರು ನಿಧಿ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಬಿ ಜೆ ಪಿ ಯುವಮೋರ್ಚಾ ಕಾರ್ಯದರ್ಶಿಯಾದ ಅಭಿಲಾಷ ಬಾಳೆಕುಂದರಿಗಿ, ಗ್ರಾಮಸ್ಥರಾದ ಈಶ್ವರ ಗುರವ, ಗೋವಿಂದ ಕುಲಕರ್ಣಿ , ರಾಜು ಪೆಡನೆಕಾರ, ವಿಶಾಲ ಗುರುವ, ಸಾಗರ ಮಾಳವಾಡ, ಮಯೂರ ಗುರವ, ಚನ್ನಕುಮಾರ ಕೇರಿಮಠ, ಸುಮಿತ ಕಾಗತಿ ಬಸವರಾಜ ಹವಾಲ್ದಾರ, ಪಿರಾಜಿ ಗುರವ, ಗುರುರಾಜ ಝಕಾತಿ ಸಂಜು ಗುರವ, ಸಚಿನ್ ಗುರವ ಗಣೇಶ ಪೆಡನೆಕರ, ವಿ ಕೆ ಮಾಗಿ, ಹಾಗೂ ಅನೇಕ ರಾಮ ಭಕ್ತರು ಉಪಸ್ಥಿತರಿದ್ದರು.


Leave a Reply