State

ಬೆಂಗಳೂರು ತಲುಪಿದ ಕುರುಬರ ಪಾದಯಾತ್ರೆ


ಬೆಂಗಳೂರು ; ಕಾಗಿನೆಲೆ ಪೀಠದ ಅಧ್ಯಕ್ಷ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ನೇತ್ರತ್ವದ ಕುರುಬರ ಪಾದಯಾತ್ರೆಯು ಇಂದು ಸಂಜೆ ಬೆಂಗಳೂರಿಗೆ ತಲುಪಿತು .ಜ15ರಂದು ಕಾಗಿನೆಲೆಯಿಂದ ಆರಂಭವಾದ ಪಾದಯಾತ್ರೆ‌.ಕಾಗಿನೆಲೆ ಪೀಠಾಧ್ಯಕ್ಷರು ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ನೇತೃತ್ವದಲ್ಲಿ ಪಾದಯಾತ್ರೆಯು ಇಂದು ಸಂಜೆ  ಬೆಂಗಳೂರು ಹೃದಯಭಾಗದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹತ್ತಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹತ್ತರ ಸಚಿವರುಗಳಾದ  ಶ್ರೀ ಕೆ ಎಸ್ ಈಶ್ವರಪ್ಪ ,ಶ್ರೀ ಭೈರತಿ ಬಸವರಾಜು ,ಶ್ರೀ ಎಂ.ಟಿ.ಬಿ ನಾಗರಾಜ್  ಮಾಜಿ ಸಚಿವರಾದ ಮತ್ತು ಶಾಸಕರಾದ ಶ್ರೀ ಬಂಡೆಪ್ಪ ಖಾಶ್ಯಂಪೂರ್ ಮಾಜಿ ಸಚಿವರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಹೆಚ್ ವಿಶ್ವನಾಥ್ ಮಾಜಿ ಸಚಿವರಾದ ಶ್ರೀ ಹೆಚ್ ಎಂ ರೇವಣ್ಣ ಸಮಿತಿ ರಾಜ್ಯಾಧ್ಯಕ್ಷರಾದ ಶ್ರೀ ಕೆ ವಿರೂಪಾಕ್ಷಪ್ಪರವರು ಮಾಜಿ ಮೇಯರ್ ಜೆ. ಹುಚ್ಚಪ್ಪರವರು. ಬರಮಾಡಿಕೊಂಡರು. ನಂತರ ಗಾಂಧಿವಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದಿನ ಪಾದಯಾತ್ರೆ ಸಮಾರೊಪ ಸಮಾರಂಭ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು .ನಂತರ ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.


Leave a Reply